ಲಂಚ್ ಬ್ಯಾಗ್ ವಾಸನೆ ಬಾರದಂತೆ ಕ್ಲೀನ್ ಆಗಬೇಕೆಂದರೆ ಹೀಗೆ ಮಾಡಿ

ಲಂಚ್ ಬ್ಯಾಗ್ ನಿತ್ಯವೂ ಉಪಯೋಗಿಸಿದಾಗ ಅದರಲ್ಲಿ ಆಹಾರ ವಸ್ತು ಚೆಲ್ಲಿ ವಾಸನೆ, ಫಂಗಸ್ ಬರುವ ಸಾಧ್ಯತೆಯಿರುತ್ತದೆ. ಇದನ್ನು ಕ್ಲೀನ್ ಮಾಡುವುದು ಹೇಗೆ ನೋಡಿ.

Photo Credit: WD

ಲಂಚ್ ಬ್ಯಾಗ್ ಶುದ್ಧವಾಗಿಲ್ಲದೇ ಇದ್ದರೆ ಅದರಿಂದಲೇ ರೋಗಾಣು ಹರಡಬಹುದು

ಲಂಚ್ ಬ್ಯಾಗ್ ಗೆ ಸ್ವಲ್ಪ ಬೇಕಿಂಗ್ ಸೋಡಾ ಚಿಮುಕಿಸಿ ಒಂದು ರಾತ್ರಿಯಿಡೀ ಇಡಿ

ಈಗ ಒಂದ ಬಕೆಟ್ ನಲ್ಲಿ ನಿಂಬೆ ರಸ ಮತ್ತು ಬಿಸಿ ನೀರು ಹಾಕಿಡಿ

ಇದಕ್ಕೆ ಲಂಚ್ ಬ್ಯಾಗ್ ಮುಳುಗಿಸಿ ಚೆನ್ನಾಗಿ ಬ್ರಷ್ ನಿಂದ ತೊಳೆಯಿರಿ

ಒಂದು ವೇಳೆ ಸಂಪೂರ್ಣ ಕಾಟನ್ ಆಗಿದ್ದರೆ ವಾಷಿಂಗ್ ಮೆಷಿನ್ ಗೂ ಹಾಕಬಹುದು

ತೊಳೆದ ಬಳಿಕ ಬ್ಯಾಗ್ ನ್ನು ಬಿಸಿಲಿಗೆ ಒಣ ಹಾಕಲು ಮರೆಯಬೇಡಿ

ಇದರಿಂದ ಕೀಟಾಣುಗಳು ಹೋಗಿ ಬ್ಯಾಗ್ ಕ್ಲೀನ್ ಆಗುತ್ತದೆ.

ಪಾನ್ ಅಡಿ ಭಾಗ ಕಪ್ಪಾಗಿದೆಯೇ ಹೀಗೆ ಮಾಡಿ

Follow Us on :-