ಪಾನ್ ಅಡಿ ಭಾಗ ಕಪ್ಪಾಗಿದೆಯೇ ಹೀಗೆ ಮಾಡಿ

ನಿತ್ಯವೂ ಅಡುಗೆಗೆ ಬಳಸುವ ಪಾನ್ ಅಡಿಭಾಗ ಜಿಡ್ಡು, ಗ್ಯಾಸ್ ಉರಿ ಸೋಕಿ ಕಪ್ಪಾಗಿದ್ದರೆ ಅದನ್ನು ಹೊಳಪಾಗಿಸಲು ಇಲ್ಲಿದೆ ಸುಲಭ ಟಿಪ್ಸ್.

Photo Credit: Instagram

ಮೊದಲು ಪಾನ್ ನ ಭಾಗಕ್ಕೆ ಸ್ವಲ್ಪ ನೀರು ಚಿಮುಕಿಸಿ

ಈಗ ಇದರ ಮೇಲೆ ಸ್ವಲ್ಪ ಬೇಕಿಂಗ್ ಸೋಡಾ ಪೌಡರ್ ಚಿಮುಕಿಸಿ

ಇದರ ಮೇಲಿನಿಂದ ನಾಲ್ಕೈದು ಡ್ರಾಪ್ ವಿನೇಗರ್ ದ್ರಾವಣವನ್ನು ಹಾಕಿ

ಈಗ ಇದರ ಮೇಲೆ ಎರಡು ಟಿಶ್ಯೂ ಪೇಪರ್ ಇಡಿ

ಇದರ ಮೇಲಿನಿಂದ ವಿನೇಗರ್ ದ್ರಾವಣವನ್ನು ಹಾಕಿ ಐದು ನಿಮಿಷ ಬಿಡಿ

ಈಗ ಟಿಶ್ಯೂ ಪೇಪರ್ ತೆಗೆದು ಸ್ಕ್ರಬರ್ ನಿಂದ ಪಾನ್ ಉಜ್ಜಿ

ಬಳಿಕ ನೀರಿನಿಂದ ತೊಳೆದರೆ ಪಾನ್ ಮೊದಲಿನಂತೆ ಹೊಳಪಾಗಿರುತ್ತದೆ

ವಾಚ್, ಪ್ಯಾಂಟ್ ಬೆಲ್ಟ್ ಕೊಳೆಯಾಗಿದ್ದರೆ ಕ್ಲೀನ್ ಮಾಡೋದು ಸುಲಭ

Follow Us on :-