ಅಡುಗೆ ಮನೆ ಟೈಲ್ಸ್ ನಲ್ಲಿ ಜಿಡ್ಡು ಕ್ಲೀನ್ ಮಾಡಲು ಟಿಪ್ಸ್

ಅಡುಗೆ ಮನೆ ಎಂದ ಮೇಲೆ ಎಣ್ಣೆ, ಪದಾರ್ಥಗಳು ಚೆಲ್ಲಿ ಟೈಲ್ಸ್, ಗೋಡೆ ಮೇಲೆ ಜಿಡ್ಡು, ಕಲೆಯಾಗುವುದು ಸಹಜ. ಇದನ್ನು ಕ್ಲೀನ್ ಮಾಡಲು ಕೈ ನೋವು ಬರುವಂತೆ ತಿಕ್ಕಬೇಕಾಗಿಲ್ಲ. ಈ ಒಂದು ಸರಳ ಉಪಾಯದಿಂದ ಕ್ಲೀನ್ ಮಾಡಬಹುದು.

Photo Credit: Instagram, AI image

ಅಡುಗೆ ಮನೆ ಗೋಡೆಗಳಲ್ಲಿ ಜಿಡ್ಡು, ಸಾಂಬಾರ್ ಕಲೆಯಾಗಿದ್ದರೆ ಸುಲಭವಾಗಿ ಕ್ಲೀನ್ ಮಾಡಬಹುದು

ಮೊದಲಿಗೆ ಒಂದು ಬೌಲ್ ಗೆ ಮೂರು ಚಮಚದಷ್ಟು ವಿನೇಗರ್, ಎರಡು ಸ್ಪೂನ್ ಬೇಕಿಂಗ್ ಸೋಡಾ ಹಾಕಿ

ವಿನೇಗರ್ ಲಿಕ್ವಿಡ್ ಇಲ್ಲದೇ ಹೋದಲ್ಲಿ ನಿಂಬೆ ರಸವನ್ನೂ ಪರ್ಯಾಯವಾಗಿ ಬಳಸಬಹುದು

ಈ ಎರಡರ ಮಿಶ್ರಣಕ್ಕೆ ನಾಲ್ಕೈದು ವಿನ್ ಲಿಕ್ವಿಡ್ ಹಾಕಿ ಚೆನ್ನಾಗಿ ಕಲಸಿಕೊಳ್ಳಿ

ಈ ದ್ರಾವಣವನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿಕೊಂಡು ಜಿಡ್ಡು ಇರುವಲ್ಲಿ ಸ್ಪ್ರೇ ಮಾಡಿ

ಅಡುಗೆ ಮನೆ ನೆಲ, ಗೋಡೆಯ ಟೈಲ್ಸ್, ಗ್ಯಾಸ್ ಸ್ಟವ್ ಗೂ ಇದನ್ನು ಸ್ಪ್ರೇ ಮಾಡಬಹುದು

10 ನಿಮಿಷ ಹಾಗೆಯೇ ಬಿಟ್ಟು ಬಳಿಕ ಒಂದು ಬಟ್ಟೆಯಿಂದ ನೀರು ಹಾಕದೇ ಒರೆಸಿದರೆ ಕ್ಲೀನ್ ಆಗುತ್ತದೆ

ಮನೆಯಲ್ಲಿ ಯಾವೆಲ್ಲಾ ವಸ್ತುಗಳನ್ನು ಮರುಬಳಕೆ ಮಾಡಬಹುದು

Follow Us on :-