ದೀಪಾವಳಿ ಹಣತೆಯನ್ನು ತೊಳೆಯಲು ಈ ಟಿಪ್ಸ್ ಬಳಸಿ

ದೀಪಾವಳಿ ಸಂದರ್ಭದಲ್ಲಿ ಹಣತೆ ಹಚ್ಚಿದ ಬಳಿಕ ಅದನ್ನು ತೊಳೆಯಲು ಈ ಸಿಂಪಲ್ ವಿಧಾನ ಅನುಸರಿಸಿ. ಇದರಿಂದ ಹಣತೆಯಲ್ಲಿರುವ ಎಣ್ಣೆಯಂಶ ಹೋಗುತ್ತದೆ.

Photo Credit: Instagram, WD

ದೀಪಾವಳಿಗೆ ಬಳಸಿದ ಹಣತೆಯಲ್ಲಿ ಎಣ್ಣೆಯಂಶ ಇರುತ್ತದೆ

ಒಂದು ಪಾತ್ರೆಗೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸಿ

ಇದಕ್ಕೆ ಈಗ ಎರಡು ಸ್ಪೂನ್ ಸೋಪ್ ಪೌಡರ್ ಹಾಕಿ

ಇದನ್ನು ಚೆನ್ನಾಗಿ ಕರಗಿಸಿ ಹಣತೆಗಳನ್ನು ಇದಕ್ಕೆ ಹಾಕಿ

ಅರ್ಧಗಂಟೆ ಬಿಟ್ಟು ಬ್ರಷ್ ಅಥವಾ ಸ್ಕ್ರಬರ್ ಬಳಸಿ ತೊಳೆಯಿರಿ

ಬಳಿಕ ಬಟ್ಟೆಯಿಂದ ನೀರಿನಂಶ ತೆಗೆದು ಬಿಸಿಲಿಗೆ ಒಣಗಲು ಬಿಡಿ

ಗಮನಿಸಿ: ನೆನೆಪಿರಲಿ, ಈ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ದೀಪಾವಳಿ ನಂತರ ತೂಕ ಇಳಿಸಲು ಈ ಜ್ಯೂಸ್ ಸೇವಿಸಿ

Follow Us on :-