ದೀಪಾವಳಿ ನಂತರ ತೂಕ ಇಳಿಸಲು ಈ ಜ್ಯೂಸ್ ಸೇವಿಸಿ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅತಿಯಾಗಿ ಸಿಹಿ ತಿನಿಸು, ಕೊಬ್ಬಿನಂಶದ ಆಹಾರ ಸೇವನೆ ನಂತರ ತೂಕ ಇಳಿಕೆ ಮಾಡಬೇಕೆಂದರೆ ಈ ಜ್ಯೂಸ್ ಗಳನ್ನು ಸೇವಿಸಿ.

Photo Credit: Instagram

ಶುಂಠಿ, ನಿಂಬೆ ರಸ ಹಾಕಿ ಜ್ಯೂಸ್ ಸೇವಿಸಿ ಜೀರ್ಣಕ್ರಿಯೆ ಸುಗಮವಾಗುತ್ತದೆ

ಹೊಟ್ಟೆ ಉಬ್ಬರ ಕಡಿಮೆ ಮಾಡಲು ಪೈನಾಪಲ್ ಜ್ಯೂಸ್ ಸೇವಿಸಿ

ಫೈಬರ್ ಅಂಶ ಹೇರಳವಾಗಿರುವ ಪಪ್ಪಾಯ ಜ್ಯೂಸ್ ಉತ್ತಮ

ದೇಹ ಕೂಲ್ ಮಾಡಲು ಸೌತೆಕಾಯಿ ಮತ್ತು ಪುದಿನಾ ಹಾಕಿದ ಜ್ಯೂಸ್

ಹೊಟ್ಟೆ ಕಿರಿ ಕಿರಿ ತಪ್ಪಿಸಲು ಅಲ್ಯುವಿರಾ ಜ್ಯೂಸ್ ಸೇವಿಸಿ

ಜೀರಿಗೆ, ಧನಿಯಾ ಕಾಳು ಹಾಕಿ ಕಷಾಯ ಮಾಡಿ ಸೇವಿಸಿ

ಗಮನಿಸಿ: ಈ ವಿಧಾನಗಳನ್ನು ಅನುಸರಿಸುವ ಮೊದಲು ತಜ್ಞರ ಸಲಹೆ ಪಡೆಯಿರಿ.

ಬಾದುಶಾ ಸುಲಭವಾಗಿ ಮಾಡುವುದು ಹೇಗೆ

Follow Us on :-