ವಾಷಿಂಗ್ ಮೆಷಿನ್ ನನ್ನೇ ತೊಳೆಯಬೇಕಾ ಇಲ್ಲಿದೆ ಟಿಪ್ಸ್

ನಮ್ಮ ಬಟ್ಟೆಯ ಕೊಳೆಯನ್ನು ತೊಳೆದು ತೆಗೆಯುವ ವಾಷಿಂಗ್ ಮೆಷಿನ್ ನನ್ನೇ ತೊಳೆಯಬೇಕಾ? ಕೊಳೆಯಾದಾಗ ವಾಷಿಂಗ್ ಮೆಷಿನ್ ನನ್ನು ತೊಳೆಯಲು ಇಲ್ಲಿದೆ ಕೆಲವು ಟಿಪ್ಸ್.

Photo Credit: Instagram, WD

ಬಟ್ಟೆ ಮತ್ತು ಸೋಪ್ ನೀರು ಅಂಟಿಕೊಂಡು ವಾಷಿಂಗ್ ಮೆಷಿನ್ ಕೊಳೆಯಾಗಿಬಿಡುತ್ತದೆ

ಇದನ್ನು ಕ್ಲೀನ್ ಮಾಡದೇ ಇದ್ದರೆ ಬಟ್ಟೆಗೇ ಕೊಳೆ ಅಂಟಿಕೊಳ್ಳುವ ಸಾಧ್ಯತೆಯಿರುತ್ತದೆ

ವಾಷಿಂಗ್ ಮೆಷಿನ್ ಗೆ ಹದ ಬಿಸಿ ನೀರು ಹಾಕಿ ಒಂದು ಸುತ್ತು ರನ್ ಮಾಡಿ

ನೀರು ಹೊರ ಹಾಕಿದ ಬಳಿಕ ಡ್ರಮ್ ಒಳಗೆ ವಿನೇಗರ್ ದ್ರಾವಣವನ್ನು ಸಿಂಪಡಿಸಿ

10 ನಿಮಿಷದ ಬಳಿಕ ಕಪ್ಪು, ಕೊಳೆಯಿರುವ ಜಾಗದಲ್ಲಿ ಟೂತ್ ಬ್ರಷ್ ಬಳಸಿ ಮೃದುವಾಗಿ ಉಜ್ಜಿ

ಮೆಷಿನ್ ಒಳಗೆ ಕೊಳೆ ಸಂಗ್ರಹಿಸಲು ಇರುವ ಮೆಷ್ ಮತ್ತು ಸೋಪ್ ಪೌಡರ್ ಹಾಕುವ ಜಾಗವನ್ನೂ ಕ್ಲೀನ್ ಮಾಡಿ

ಮತ್ತೊಮ್ಮೆ ಡ್ರಮ್ ಫುಲ್ ನೀರು ಹಾಕಿ ಒಂದು ಸುತ್ತು ತಿರುಗಿಸಿ ನೀರು ಹೊರಗೆ ಬಿಟ್ಟರೆ ಸ್ವಚ್ಛವಾಗುತ್ತದೆ

ಪೂರಿಗೆ ಬೆಸ್ಟ್ ಕಾಂಬಿನೇಷನ್ ಬಾಂಬೆ ಸಾಗು ಮಾಡುವ ವಿಧಾನ

Follow Us on :-