ಕುಕ್ಕರ್ ಸೀದು ಹೋದರೆ ಏನು ಮಾಡಬೇಕು

ಕುಕ್ಕರ್ ನಲ್ಲಿ ಅಡುಗೆ ಮಾಡುವಾಗ ಅಕಸ್ಮಾತ್ತಾಗಿ ತಳ ಸೀದು ಹೋದರೆ ಏನು ಮಾಡಬೇಕು ಇಲ್ಲಿದೆ ಸಿಂಪಲ್ ಪರಿಹಾರ.

Photo Credit: Instagram

ಅಡುಗೆ ಮಾಡುವಾಗ ಅಕಸ್ಮಾತ್ತಾಗಿ ಕುಕ್ಕರ್ ಸೀದು ಹೋದರೆ ತೊಳೆಯಲು ಕಷ್ಟ

ತಳದಲ್ಲಿ ಆಹಾರ ವಸ್ತುಗಳೂ ಸೀದು ಹೋಗಿದ್ದರೆ ಮೊದಲು ನೀರು ಹಾಕಿ

ಇದಕ್ಕೆ ಸ್ವಲ್ಪ ಡಿಶ್ ವಾಶ್ ಹಾಕಿ ಮಧ್ಯಮ ಉರಿಯಲ್ಲಿ ನೀರು ಕುದಿಸಿ

ಈಗ ಇದರ ನೀರು ಚೆಲ್ಲಿದರೆ ತಳ ಹಿಡಿದಿದ್ದ ಆಹಾರ ವಸ್ತು ಬಿಟ್ಟುಕೊಳ್ಳುತ್ತದೆ

ಬಳಿಕ ಇದನ್ನು ಮಾಮೂಲಿ ಡಿಶ್ ವಾಶ್ ಮತ್ತು ಸ್ಕ್ರಬರ್ ಬಳಸಿ ತೊಳೆಯಿರಿ

ಈಗ ಸೀದು ಹೋಗಿದ್ದದ ಪಾತ್ರೆ ಮೊದಲಿನಂತೆ ಫಳ ಫಳ ಹೊಳೆಯುತ್ತದೆ

ಕಲೆ ಕಠಿಣವಾಗಿದ್ದರೆ ಸ್ವಲ್ಪ ಬೇಕಿಂಗ್ ಸೋಡಾ, ವಿನೇಗರ್ ಬಳಸಬಹುದು

ಪ್ಯಾಕೆಟ್ ಸೀಲ್ ಮಾಡಲು ಇನ್ನೊಂದು ಉಪಾಯ ನೋಡಿ

Follow Us on :-