ಪ್ಯಾಕೆಟ್ ಸೀಲ್ ಮಾಡಲು ಇನ್ನೊಂದು ಉಪಾಯ ನೋಡಿ

ಚಿಪ್ಸ್ ಪ್ಯಾಕೆಟ್ ಅರ್ಧ ಖಾಲಿಯಾಗಿದ್ದರೆ ಉಳಿದ ಚಿಪ್ಸ್ ಹಾಳಾಗದಂತೆ ಪ್ಯಾಕೆಟ್ ಸೀಲ್ ಮಾಡಲು ಇನ್ನೊಂದು ಬೆಸ್ಟ್ ಉಪಾಯ ಇಲ್ಲಿದೆ ನೋಡಿ.

Photo Credit: Instagram

ಪ್ಯಾಕೆಟ್ ಒಡೆದ ಚಿಪ್ಸ್ ಹಾಗೇ ಇಟ್ಟರೆ ಕುರುಕಲು ಹೋಗುತ್ತದೆ

ಇದನ್ನು ಸೀಲ್ ಮಾಡಿಟ್ಟುಕೊಂಡರೆ ಹಾಳಾಗುವ ಸಾಧ್ಯತೆಯಿಲ್ಲ

ಮೊದಲು ಹಪ್ಪಳ ಸುಡಲು ಬಳಸುವ ಗ್ರಿಪ್ಪರ್ ತೆಗೆದುಕೊಳ್ಳಿ

ಇದನ್ನು ಒಲೆ ಮೇಲಿಟ್ಟು ಚೆನ್ನಾಗಿ ಬಿಸಿ ಮಾಡಿಕೊಳ್ಳಿ

ಈಗ ಪ್ಯಾಕೆಟ್ ಒಡೆದ ಭಾಗದ ಮೇಲೆ ಇಟ್ಟು ಇಸ್ತ್ರಿ ಮಾಡಿದಂತೆ ಮಾಡಿ

ಈಗ ಪ್ಯಾಕೆಟ್ ಸೀಲ್ ಆಗಿ ಗಾಳಿಯಾಡುವ ಸಾಧ್ಯತೆಯಿಲ್ಲ

ಇದರಿಂದ ಚಿಪ್ಸ್ ಹಾಳಾಗದಂತೆ ಬಹಳ ಸಮಯ ಇಡಬಹುದು

ಜಿರಳೆ ಓಡಿಸಲು ಬೆಸ್ಟ್ ಟ್ರಿಕ್ಸ್

Follow Us on :-