ಚಿಕನ್ ಫ್ರೆಶ್ ಆಗಿದೆಯೇ ಎಂದು ನೋಡುವುದು ಹೇಗೆ

ಚಿಕನ್ ರೆಸಿಪಿ ಮಾಡೋಣವೆಂದು ಮನೆಗೆ ಚಿಕನ್ ತರುವ ಮೊದಲು ಅವು ಫ್ರೆಶ್ ಆಗಿದೆಯೇ ಎಂದು ಗಮನಿಸುವುದು ತುಂಬಾ ಮುಖ್ಯ. ಚಿಕನ್ ಫ್ರೆಶ್ ಆಗಿದೆಯೇ ಇಲ್ಲಾ ಹಾಳಾಗಿದೆಯೇ ಎಂದು ನೋಡಲು ಈ ಕೆಲವು ಅಂಶಗಳನ್ನು ಗಮನದಲ್ಲಿರಲಿ.

Photo Credit: AI image

ಲೈಟ್ ಪಿಂಕ್ ಬಣ್ಣದಲ್ಲಿದ್ದರೆ ಫ್ರೆಶ್ ಆಗಿದೆ ಎಂದು ಅರ್ಥಮಾಡಿಕೊಳ್ಳಬಹುದು

ಚಿಕನ್ ತಿಳಿ ಹಳದಿ, ಹಸಿರು ಬಣ್ಣಕ್ಕೆ ತಿರುಗಿದ್ದರೆ ಅದು ಫ್ರೆಶ್ ಆಗಿಲ್ಲ ಎಂದು ಅರ್ಥ

ಫ್ರೆಶ್ ಚಿಕನ್ ಆಗಿದ್ದರೆ ಅದು ಹೆಚ್ಚು ವಾಸನೆ ಬೀರುವುದಿಲ್ಲ ಅಥವಾ ವಾಸನೆಯೇ ಇರುವುದಿಲ್ಲ

ಹಾಳಾಗಿದ್ದರೆ ಅಂತಹ ಚಿಕನ್ ವಿಪರೀತ ವಾಸನೆ ಹೊರ ಸೂಸುತ್ತದೆ

ಚಿಕನ್ ಫ್ರೆಶ್ ಆಗಿದ್ದರೆ ಗಟ್ಟಿಯಾಗಿರುತ್ತದೆ, ಜಾರುತ್ತಿದ್ದರೆ, ಮೃದುವಾಗಿದ್ದರೆ ಹಾಳಾಗಿದೆ ಎಂದರ್ಥ

ಚಿಕನ್ ಖರೀದಿಸಿ ಮನೆಗೆ ತಂದ ತಕ್ಷಣ ಅದನ್ನು ಕೋಲ್ಡ್ ನೀರಿನಲ್ಲಿ ಕೆಲವು ಹೊತ್ತು ನೆನೆಸಿಡಬೇಕು

ಬಳಿಕ ಶುದ್ಧ ಬಟ್ಟೆಯಿಂದ ಒರೆಸಿ ಅದರಲ್ಲಿರುವ ನೀರಿನಂಶ ತೆಗೆದು ಇಟ್ಟುಕೊಳ್ಳಬೇಕು

ಪಾಟ್ ಗಿಡಕ್ಕೆ ಬೇಕಿಂಗ್ ಸೋಡಾ ಹೇಗೆಲ್ಲಾ ಬಳಸಬಹುದು

Follow Us on :-