ಟೆರೇಸ್ ಗಾರ್ಡನ್ ಮಾಡುವ ಪ್ರತಿಯೊಬ್ಬರಿಗೂ ಗಿಡವನ್ನು ಹುಳ ಬಾರದಂತೆ ಚೆನ್ನಾಗಿ ಫಲ ಕೊಡುವಂತೆ ಬೆಳೆಸುವುದು ಹೇಗೆ ಎಂಬುದೇ ಚಿಂತೆಯಾಗಿರುತ್ತದೆ. ಪಾಟ್ ನಲ್ಲಿರುವ ಗಿಡಗಳನ್ನು ಸಂರಕ್ಷಿಸಲು ಬೇಕಿಂಗ್ ಸೋಡಾ ಎಷ್ಟು ಉಪಯುಕ್ತ ನೋಡಿ
Photo Credit: Instagram, AI image
ಗಿಡಗಳಿಗೆ ಫಂಗಸ್ ಬಂದಾಗ ಬೇಕಿಂಗ್ ಸೋಡಾ ದ್ರಾವಣ ಮಾಡಿ ಸ್ಪ್ರೇ ಮಾಡಿ
ಗಿಡಗಳ ಸುತ್ತ ಕಳೆ ಬಂದಿದ್ದರೆ ಕಳೆ ನಾಶಕವಾಗಿಯೂ ಬೇಕಿಂಗ್ ಸೋಡಾ ಬಳಸಬಹುದು
ಎಲೆಗಳಿಗೆ ಅಥವಾ ಕಾಂಡಗಳಿಗೆ ಬರುವ ಹುಳಗಳನ್ನು ಸಾಯಿಸಲು ಬೇಕಿಂಗ್ ಸೋಡಾ ಸ್ಪ್ರೇ ಮಾಡಿ
ಟೊಮೆಟೊ ಗಿಡದಲ್ಲಿ ಹಣ್ಣು ಹೆಚ್ಚು ಸಿಹಿಯಾಗಿ ಬಿಡಲು ಬೇಕಿಂಗ್ ಸೋಡಾ ಸ್ಪ್ರೇ ಮಾಡಬಹುದು