ಬಟ್ಟೆ ಒಗೆಯುವ ಸೋಪ್ ನಿಂದ ಅಲರ್ಜಿಗೆ ಟಿಪ್ಸ್

ಬಟ್ಟೆ ಒಗೆಯುವ ಸೋಪ್ ಬಳಸುವುದರಿಂದ ಕೆಲವರಿಗೆ ಕೈ ಅಲರ್ಜಿಯಾಗುತ್ತದೆ. ಇದನ್ನು ತಡೆಯಲು ಇಲ್ಲಿದೆ ಕೆಲವು ಟಿಪ್ಸ್. ತಪ್ಪದೇ ಮಾಡಿ ನೋಡಿ.

Photo Credit: Instagram

ಬಟ್ಟೆ ಒಗೆಯುವ ಸೋಪ್ ಹೆಚ್ಚು ತೀಕ್ಷ್ಣವಾಗಿರುವುದರಿಂದ ಅಲರ್ಜಿಯಾಗುತ್ತದೆ

ಕೈಯ ಮೇಲ್ಪದರ ಕಿತ್ತು ಬರುವುದು, ಕೆಂಪಗಾಗುವುದು, ತುರಿಕೆ ಉಂಟಾಗಬಹುದು

ಸೋಪ್ ಅಲರ್ಜಿಯಾಗುತ್ತಿದ್ದರೆ ಕೈಗವಸು ಬಳಸಿ ಬಟ್ಟೆ ತೊಳೆಯಿರಿ

ಕ್ಷಾರದ ಅಂಶ ಕಡಿಮೆಯಿರುವ ಸೋಪ್ ಬಳಕೆ ಮಾಡಿ

ಆಗಾಗ ಕೈ ಶುದ್ಧ ನೀರಿನಿಂದ ತೊಳೆದು ತೇವಾಂಶವಿರುವಂತೆ ನೋಡಿಕೊಳ್ಳಿ

ಅಂಗೈಗೆ ಕೊಬ್ಬರಿ ಎಣ್ಣೆ ಹಚ್ಚಿ ತೇವಾಂಶವಿರುವಂತೆ ನೋಡಿಕೊಳ್ಳಿ

ಅಲರ್ಜಿ ಹೆಚ್ಚಾಗಿದ್ದರೆ ಚರ್ಮ ರೋಗ ತಜ್ಞರನ್ನು ಸಂಪರ್ಕಿಸುವುದು ಉತ್ತಮ

ಟಾಪ್ 7 ನಕ್ಷತ್ರಕ್ಕೆ ತಕ್ಕಂತೆ ಮಗುವಿನ ಹೆಸರುಗಳ ಲಿಸ್ಟ್

Follow Us on :-