ಟಾಪ್ 7 ನಕ್ಷತ್ರಕ್ಕೆ ತಕ್ಕಂತೆ ಮಗುವಿನ ಹೆಸರುಗಳ ಲಿಸ್ಟ್

ಹಿಂದೂ ಪದ್ಧತಿಯಂತೆ ಮೊದಲ ಏಳು ನಕ್ಷತ್ರಕ್ಕೆ ಅನುಗುಣವಾಗಿ ಮಗುವಿನ ಯಾವ ಅಕ್ಷರದಿಂದ ಆರಂಭವಾಗುವ ಹೆಸರಿಡಬಹುದು ಇಲ್ಲಿದೆ ಲಿಸ್ಟ್.

Photo Credit: Instagram

ಅಶ್ವಿನಿ ನಕ್ಷತ್ರ- ಚು, ಚೆ, ಚೊ, ಚೂ, ಲ, ಲಾ

ಭರಣಿ- ಲಿ, ಲು, ಲೆ, ಲೊ, ಲೀ

ಕೃತಿಕಾ- ಆ, ಏ, ಇ, ಈ, ಐ, ಎ, ಐ, ಊ

ರೋಹಿಣಿ- ಒ, ವ, ವಾ, ವಿ, ವೀ, ವೂ

ಮೃಗಶಿರಾ-ವೆ, ವೊ, ಕ, ಕಾ, ಕಿ, ಕೀ

ಆರ್ದ್ರಾ- ಕು,ಕಂ, ಜ, ಚ, ದ, ನ

ಪುನರ್ವಸು-ಕೆ, ಕೊ, ಹ, ಹಿ, ಹೀ

ಕರಿಬೇವು ಒಣಗುತ್ತಿದ್ದರೆ ಹೀಗೆ ಚಟ್ನಿಪುಡಿ ಮಾಡಿ

Follow Us on :-