ಮೊಟ್ಟೆ ಬೇಯಿಸುವಾಗ ಒಡೆಯದಂತೆ ಈ ಟಿಪ್ಸ್ ಫಾಲೋ ಮಾಡಿ

ಮೊಟ್ಟೆ ಬೇಯಿಸುವಾಗ ಒಡೆದು ಹಾಳಾಗುತ್ತದೆ ಎಂಬ ಚಿಂತೆಯೇ? ಹಾಗಿದ್ದರೆ ಮೊಟ್ಟೆ ಬೇಯಿಸುವಾಗ ಒಡೆಯದಂತೆ ಈ ಕೆಲವು ಟಿಪ್ಸ್ ಪಾಲಿಸಿ.

Photo Credit: Instagram

ಇದಕ್ಕೆ ಕುದಿಸುವ ನೀರಿಗೆ ಎರಡು ನಿಂಬೆ ಹೋಳುಗಳನ್ನು ಹಾಕಿ ಬೇಯಿಸಿ

ಮೊಟ್ಟೆ ಕುದಿಸುವ ನೀರಿಗೆ ಸ್ವಲ್ಪ ಉಪ್ಪು ಹಾಕಿದರೆ ಒಡೆಯುವುದಿಲ್ಲ

ನೀರು ಕುದಿಯುವಾಗ ವೈಟ್ ವಿನೇಗರ್ ಬಳಸಿದರೆ ಮೊಟ್ಟೆ ಒಡೆಯುವುದಿಲ್ಲ

ಕುದಿಯುವ ನೀರಿಗೆ ಒಂದು ಸ್ಪೂನ್ ಎಣ್ಣೆ ಹಾಕಿದರೆ ಒಡೆಯದು

ಪಾತ್ರೆ ತುಂಬಾ ಮೊಟ್ಟೆ ಚೆನ್ನಾಗಿ ಮುಳುಗುವಷ್ಟು ನೀರು ಹಾಕಿ

ಮೊಟ್ಟೆ ಕುದಿಸಿದ ತಕ್ಷಣ ಕೂಲ್ ನೀರಿನಲ್ಲಿ 15 ನಿಮಿಷ ನೆನೆಸಿಡಿ

ಪಾತ್ರೆಗಳಿಂದ ಕಲೆಯಾಗದೇ ಸ್ಟಿಕ್ಕರ್ ತೆಗೆಯಲು ಟಿಪ್ಸ್

Follow Us on :-