ಹಲ್ಲಿನ ಹಳದಿ ಕಲೆ ಹೋಗಲಾಡಿಸಲು ಬೆಸ್ಟ್ ಟಿಪ್ಸ್

ನಗುವಾಗ ಹಲ್ಲುಗಳು ಮಲ್ಲಿಗೆ ಹೂವಿನಂತೆ ಕಾಣಬೇಕು. ಹಲ್ಲು ಹಳದಿಗಟ್ಟಿದ್ದರೆ ಬೇರೆಯವರ ಮುಂದೆ ಬಾಯಿ ಬಿಡಲೂ ಸಂಕೋಚವೆನಿಸುತ್ತದೆ. ಹಳದಿಗಟ್ಟಿರುವ ಹಲ್ಲು ಬಿಳಿಯಾಗಿಸಲು ಯಾವೆಲ್ಲಾ ಉಪಾಯ ಬಳಸಬಹುದು ಇಲ್ಲಿ ನೋಡಿ.

Photo Credit: Social Media

ಒಂದು ವೇಳೆ ಮಸಾಲ ಪದಾರ್ಥಗಳು, ಕಲೆ ಉಳಿಯುವಂತ ವಸ್ತು ಸೇವಿಸಿದರೆ ತಕ್ಷಣವೇ ಬ್ರಷ್ ಮಾಡಿ

ಬೆಳಿಗ್ಗೆ ಎದ್ದ ತಕ್ಷಣ ಎರಡು ಸ್ಪೂನ್ ಕೊಬ್ಬರಿ ಎಣ್ಣೆಯನ್ನು ಬಾಯಿಗೆ ಹಾಕಿ ಕೆಲವು ಹೊತ್ತು ಇಟ್ಟುಕೊಳ್ಳಿ

ಬ್ರಷ್ ಮಾಡುವಾಗ ಕೊಂಚ ಬೇಕಿಂಗ್ ಸೋಡಾ ಬಳಸಿ ಉಜ್ಜಿದರೆ ಹಲ್ಲು ಬಿಳಿಯಾಗುತ್ತದೆ

ಆಪಲ್ ಸೈಡ್ ವಿನೇಗರ್ ನ್ನು ಹಳದಿಗಟ್ಟಿದ ಹಲ್ಲಿಗೆ ಹಚ್ಚಿ ಉಜ್ಜುವುದರಿಂದ ಬಿಳಿಯಾಗುತ್ತದೆ

ಹಿಂದಿನ ಕಾಲದವರಂತೆ ಇದ್ದಿಲು ಬಳಸಿ ಹಲ್ಲುಜ್ಜಿದರೆ ತಕ್ಷಣವೇ ಹಲ್ಲು ಬಿಳಿಯಾಗುತ್ತದೆ

ನೆನಪಿರಲಿ, ಯಾವುದೇ ಮನೆ ಮದ್ದು ಪ್ರಯತ್ನಿಸುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯಿರಿ.

ಜಿರಳೆ ಬರದಂತೆ ತಡೆಯಲು ಸುಲಭ ಉಪಾಯಗಳು

Follow Us on :-