ಪ್ರಯಾಣ ಮಾಡುವಾಗ ವಾಕರಿಕೆಗೆ ಟಿಪ್ಸ್

ಕೆಲವರಿಗೆ ಪ್ರಯಾಣ ಮಾಡುವಾಗ ವಾಕರಿಕೆ ಬರುವ ಖಯಾಲಿಯಿರುತ್ತದೆ. ಇದರಿಂದ ಎಲ್ಲಾದರೂ ಪ್ರಯಾಣ ಮಾಡುವುದೇ ದೊಡ್ಡ ತಲೆನೋವಾಗಿಬಿಡುತ್ತದೆ. ಪ್ರಯಾಣ ಮಾಡುವಾಗ ವಾಕರಿಕೆ ಬರುವ ಅಭ್ಯಾಸವಿದ್ದರೆ ಈ ಕೆಲವು ಟಿಪ್ಸ್ ಗಳನ್ನು ಪಾಲಿಸಿ.

Photo Credit: Social Media

ಪ್ರಯಾಣಕ್ಕೆ ಒಂದು ಗಂಟೆ ಮುನ್ನ ಆಹಾರ ಸೇವನೆ ಮಾಡಿದರೆ ವಾಕರಿಕೆ ಸಾಧ್ಯತೆ ಕಡಿಮೆ

ಪ್ರಯಾಣ ಮಾಡುವ ಮುನ್ನ ಸಾಕಷ್ಟು ನೀರು ಸೇವನೆ ಮಾಡಿ ದೇಹ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಿ

ಪ್ರಯಾಣದ ವೇಳೆ ಆದಷ್ಟು ದೂರದ ವಸ್ತುಗಳನ್ನು ನೋಡುತ್ತಾ ಗಮನ ಕೇಂದ್ರೀಕರಿಸಿ

ಪ್ರಯಾಣ ಮಾಡುವಾಗ ನಿಂಬೆ ಹಣ್ಣಿನಂತಹ ಸುಗಂಧವನ್ನು ಆಸ್ವಾದಿಸಿ ಕೆಟ್ಟ ವಾಸನೆ ಬಾರದಂತೆ ನೋಡಿಕೊಳ್ಳಿ

ಪ್ರಯಾಣದ ನಡುವೆ ಆಹಾರ ಸೇವನೆ ಮಾಡುವುದನ್ನು ಬಿಟ್ಟು ಹೊರಗಿನ ಗಾಳಿಯಾಡುವಂತೆ ನೋಡಿಕೊಳ್ಳಿ

ಪ್ರಯಾಣ ಮಾಡುವಾಗ ಕೆಲವು ಕಾಳು ಏಲಕ್ಕಿಯನ್ನು ಬಾಯಿಗೆ ಹಾಕಿ ಜಗಿಯುತ್ತಿದ್ದರೆ ವಾಕರಿಕೆ ಬಾರದು

ಫೋನ್, ಲ್ಯಾಪ್ ಟಾಪ್ ನಂತಹ ಇಲೆಕ್ಟ್ರಾನಿಕ್ ವಸ್ತುಗಳನ್ನು ನೋಡುವುದನ್ನು ಬಿಡಿ

ಸೀದು ಹೋದ ಪಾತ್ರೆ ಕ್ಲೀನ್ ಮಾಡಲು ಟಿಪ್ಸ್

Follow Us on :-