ಮೂಗಿನ ಪದರದಲ್ಲಿ ಗಾಯವಾಗಿದ್ದರೆ ಮನೆಮದ್ದು

ಚಳಿಗಾಲದಲ್ಲಿ, ಒಣ ಹವೆ ತೀವ್ರವಾಗಿದ್ದಾಗ ಮೂಗಿನ ಒಳಪದರದಲ್ಲಿ ಬಿರುಕು ಬಿಟ್ಟಂತಾಗಿ ನೋವಾಗುತ್ತದೆ. ಇದನ್ನು ಪರಿಹರಿಸಲು ಮನೆ ಮದ್ದು ಇಲ್ಲಿದೆ.

Photo Credit: Instagram

ಒಣ ಹವೆ ಅಥವಾ ಚಳಿ ತೀವ್ರವಾದಾಗ ಒತ್ತಡದಿಂದಾಗಿ ಮೂಗು ಒಡೆಯುತ್ತದೆ

ಮೂಗಿನ ಪದರದಲ್ಲಿ ಗೀರಿನಂತಾಗಿ ಉರಿ, ನೋವು ಬರಬಹುದು

ಈ ಜಾಗಕ್ಕೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಹಚ್ಚಬಹುದು

ನೀರಿನಂಶ ಕಡಿಮೆಯಾದಾಗ ಮೂಗಿನ ಒಳಗೆ ಗಾಯವಾಗಬಹುದು

ಮೂಗಿನ ಒಳಗೆ ಬೆಚ್ಚಗಿನ ನೀರು ಹಾಕಿ ಕ್ಲೀನ್ ಮಾಡುತ್ತಿರಿ

ಪದೇ ಪದೇ ಮೂಗಿಗೆ ಬೆರಳು ಹಾಕುತ್ತಿದ್ದರೆ ಗಾಯ ಹೆಚ್ಚಾಗಬಹುದು

ನೋವು ಹೆಚ್ಚಾದರೆ ಬಿಸಿ ಅಥವಾ ಐಸ್ ಮಸಾಜ್ ಮಾಡಬಹುದು

ಚಪಾತಿ, ಪೂರಿಗೆ ಅವರೆಕಾಳು ಸಾಗು ಹೀಗೆ ಮಾಡಿ

Follow Us on :-