ಬಾಯಿವಾಸನೆ ಹೋಗಲಾಡಿಸಲು ಮನೆಮದ್ದು

ಇನ್ನೊಬ್ಬರೊಂದಿಗೆ ಮಾತನಾಡುವಾಗ ನಮ್ಮ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ ಮುಜುಗರಕ್ಕೀಡಾಗುತ್ತೇವೆ.

Photo credit: Instagram

ಸಾಕಷ್ಟು ನೀರು ಸೇವಿಸಿ

ಬಾಯಿ ವಾಸನೆ ಬಹುತೇಕ ಹೆಚ್ಚಿನವರು ಅನುಭವಿಸುವ ಸಮಸ್ಯೆ. ಇದರಿಂದ ಇನ್ನೊಬ್ಬರೊಂದಿಗೆ ಮುಕ್ತವಾಗಿ ಮಾತನಾಡಲು ಸಂಕೋಚವಾಗಬಹುದು.

ಏಲಕ್ಕಿ ಜಗಿಯಿರಿ

ಬಾಯಿ ವಾಸನೆಗೆ ನಾವು ಸೇವಿಸುವ ಆಹಾರ, ಜೀವನಶೈಲಿ ಕಾರಣವಾಗಿರಬಹುದು. ಇದನ್ನು ಹೋಗಲಾಡಿಸಲು ಮನೆ ಮದ್ದು ಏನು ನೋಡೋಣ.

ಲವಂಗ ಜಗಿಯಿರಿ

ಹದ ಬಿಸಿ ನೀರಿನಲ್ಲಿ ಬಾಯಿ ಮುಕ್ಕಳಿಸಿ

ಆಪಲ್ ಸೈಡ್ ವಿನೇಗರ್ ಬಳಸಿ

ತಿಂದ ತಕ್ಷಣ ಬ್ರಷ್ ಮಾಡಿ

ನೀರುಳ್ಳಿ, ಬೆಳ್ಳುಳ್ಳಿ ಸೇವನೆ ಕಡಿಮೆ ಮಾಡಿ

ಬಾಯಿ ವಾಸನೆಗೆ ನಾವು ಸೇವಿಸುವ ಆಹಾರ, ಜೀವನಶೈಲಿ ಕಾರಣವಾಗಿರಬಹುದು. ಇದನ್ನು ಹೋಗಲಾಡಿಸಲು ಮನೆ ಮದ್ದು ಏನು ನೋಡೋಣ.

ಮೂತ್ರದಲ್ಲಿ ರಕ್ತ ಕಾಣಿಸಿಕೊಂಡರೆ ಏನು ಅರ್ಥ?

Follow Us on :-