ಮೂತ್ರಜನಕಾಂಗ ಮತ್ತು ಅದರ ಕಾರ್ಯನಿರ್ವಹಣೆ ಸುಗಮವಾಗಿದ್ದರೆ ಮಾತ್ರ ನಮ್ಮ ದೇಹ ಸುಸ್ಥಿತಿಯಲ್ಲಿರಬಹುದು.
Photo credit: Instagramಕೆಲವರಿಗೆ ಮೂತ್ರಿಸುವಾಗ ರಕ್ತ ಕಂಡುಬರುತ್ತದೆ. ಇದು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಹಾಗಿದ್ದರೆ ಮೂತ್ರದಲ್ಲಿ ರಕ್ತ ಕಂಡುಬರುವುದು ಸಾಮಾನ್ಯವೇ? ಇದು ಯಾವ ರೋಗದ ಲಕ್ಷಣ?
ಹಾಗಿದ್ದರೆ ಮೂತ್ರದಲ್ಲಿ ರಕ್ತ ಕಂಡುಬರುವುದು ಸಾಮಾನ್ಯವೇ? ಇದು ಯಾವ ರೋಗದ ಲಕ್ಷಣ?