ಹಿಮೋಗ್ಲೋಬಿನ್ ಮಟ್ಟ ಎಷ್ಟಿರಬೇಕು

ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾದಾಗ ರಕ್ತ ಹೀನತೆಯ ಸಮಸ್ಯೆಗಳು ಕಂಡುಬರುತ್ತದೆ. ಹಿಮೋಗ್ಲೋಬಿನ್ ಅಂಶ ಸುಧಾರಿಸಲು ನಮ್ಮ ಆಹಾರ ಅಭ್ಯಾಸಗಳನ್ನೂ ಬದಲಾಯಿಸಬೇಕು. ಹಾಗಿದ್ದರೆ ಪುರುಷ ಮತ್ತು ಮಹಿಳೆಯರಲ್ಲಿ ಹಿಮೋಗ್ಲೋಬಿನ್ ಅಂಶ ಎಷ್ಟಿರಬೇಕು?

credit: social media

ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾದರೆ ಆರೋಗ್ಯ ಸಮಸ್ಯೆ ಗ್ಯಾರಂಟಿ

ಹಿಮೋಗ್ಲೋಬಿನ್ ನಮ್ಮ ರಕ್ತದಲ್ಲಿರುವ ಪ್ರೊಟೀನ್ ಅಂಶ ಸೂಚಿಸುತ್ತದೆ.

ಇದು ದೇಹದ ಅಂಗಾಂಶಗಳಿಗೆ ಆಮ್ಲಜನಕ ಪೂರೈಸಲು ಪ್ರಮುಖವಾಗಿದೆ.

ರಕ್ತ ಪರೀಕ್ಷೆಯ ಮೂಲಕ ಹಿಮೋಗ್ಲೋಬಿನ್ ಅಂಶ ಪರಿಶೀಲಿಸಬಹುದು.

ವಯಸ್ಕ ಪುರುಷರಲ್ಲಿ ಹಿಮೋಗ್ಲೋಬಿನ್ ಮಟ್ಟ 14 ರಿಂದ 18 ಎಂಜಿ/ಡಿಎಲ್ ಇರಬೇಕು

ಮಹಿಳೆಯರಲ್ಲಿ 12 ರಿಂದ 16 ಎಂಜಿ/ಡಿಎಲ್ ಅಷ್ಟಿರಬೇಕು.

ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಿರಬೇಕು.

ಹಸಿ ಈರುಳ್ಳಿ ತಿನ್ನುವುದರ ಲಾಭಗಳು

Follow Us on :-