ಹಸಿ ಈರುಳ್ಳಿ ತಿನ್ನುವುದರ ಲಾಭಗಳು

ಅಡುಗೆಯಲ್ಲಿ ನಾವು ನಿತ್ಯ ಬಳುವ ತರಕಾರಿಗಳಲ್ಲಿ ಈರುಳ್ಳಿ ಕೂಡಾ ಒಂದು. ಆದರೆ ಈರುಳ್ಳಿಯನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿ ತಿಂದರೆ ಕೆಲವೊಂದು ಆರೋಗ್ಯಕರ ಉಪಯೋಗಗಳಿವೆ. ಅವು ಏನೆಂದು ನೋಡೋಣ.

credit: WD, Social Media

ಈರುಳ್ಳಿಯಲ್ಲಿ ವಿಟಮಿನ್ ಸಿ, ಸಲ್ಫರ್ ಅಂಶ ಹೇರಳವಾಗಿದೆ.

ಈರುಳ್ಳಿ ಜೊತೆ ಬೆಲ್ಲ ಸೇರಿಸಿ ತಿಂದರೆ ಹೃದಯದ ಆರೋಗ್ಯ ಸುಧಾರಿಸುತ್ತದೆ.

ಪುರುಷರ ವೀರ್ಯಾಣು ಸಂಖ್ಯೆಯನ್ನು ಹೆಚ್ಚಿಸಿ ಲೈಂಗಿಕ ಸಾಮರ್ಥ್ಯ ವೃದ್ಧಿಸುತ್ತದೆ.

ಅಧಿಕ ರಕ್ತದೊತ್ತಡವಿರುವವರು ಹಸಿ ಈರುಳ್ಳಿ ತಿಂದರೆ ಉತ್ತಮ.

ಹಸಿ ಈರುಳ್ಳಿ ಸೇವನೆಯಿಂದ ದೇಹದಲ್ಲಿ ರಕ್ತ ಸಂಚಾರ ಸುಗಮವಾಗುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಚಳಿಗಾಲದಲ್ಲಿ ಹಸಿ ಈರುಳ್ಳಿ ಸೇವಿಸುವುದರಿಂದ ರೋಗ ಬಾಧೆ ತಪ್ಪುತ್ತದೆ.

ಈ ತರಕಾರಿಗಳು ರೋಗ ನಿರೋಧಕ ಶಕ್ತಿ ವರ್ಧಕಗಳು

Follow Us on :-