ಸಾಮಾನ್ಯವಾಗಿ ನಾವು ಹೆಚ್ಚಿನ ತರಕಾರಿ, ಹಣ್ಣುಗಳ ಸಿಪ್ಪೆಯನ್ನು ಸುಲಿದು ಬಿಸಾಕಿ ಒಳಗಿನ ತಿರುಳನ್ನು ಮಾತ್ರ ಸೇವಿಸುತ್ತೇವೆ.
Photo credit:Twitter, facebookಆದರೆ ಹೆಚ್ಚಿನ ತರಕಾರಿ ಮತ್ತು ಹಣ್ಣುಗಳ ಸಿಪ್ಪೆಯಲ್ಲೂ ಆರೋಗ್ಯಕರ ಅಂಶಗಳಿವೆ ಎಂಬುದನ್ನು ನಾವು ತಿಳಿದುಕೊಳ್ಳುವುದಿಲ್ಲ.
ಕೆಲವೊಂದು ಹಣ್ಣು, ತರಕಾರಿಗಳ ಸಿಪ್ಪೆಯಲ್ಲೇ ಅಧಿಕ ಪೋಷಕಾಂಶಗಳಿರುತ್ತವೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ.
ಕೆಲವೊಂದು ಹಣ್ಣು, ತರಕಾರಿಗಳ ಸಿಪ್ಪೆಯಲ್ಲೇ ಅಧಿಕ ಪೋಷಕಾಂಶಗಳಿರುತ್ತವೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ.