ಎಳೆನೀರಿನ ಅದ್ಭುತ ಲಾಭಗಳು

ಬೇಸಿಗೆ ಬಂತೆಂದರೆ ಎಳೆನೀರಿಗೆ ಬೇಡಿಕೆ ಹೆಚ್ಚುತ್ತದೆ. ದಾಹ ತೀರಿಸುವುದರ ಜೊತೆಗೆ ದೇಹ ತಂಪಗಾಗಿಸುವುದು ಎಳೆನೀರು.

Photo credit:Twitter, facebook

ನೈಸರ್ಗಿಕ ಪಾನೀಯ

ಯಾವುದೇ ರಾಸಾಯನಿಕವಿಲ್ಲದ ನೈಸರ್ಗಿಕ ಪಾನೀಯ ಎಳೆನೀರು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಉಪಯೋಗಗಳಿವೆ.

ದೇಹಕ್ಕೆ ತಂಪು

ಮೂತ್ರ ಸರಾಗವಾಗಲು, ಜೀರ್ಣ ಸರಾಗವಾಗಲು ಎಳೆನೀರು ಉತ್ತಮ. ಎಳೆನೀರಿನ ಉಪಯೋಗಗಳೇನು ನೋಡೋಣ.

ನಿರ್ಜಲೀಕರಣ ತಡೆಯುತ್ತದೆ

ಉರಿಮೂತ್ರ ತಡೆಗಟ್ಟುತ್ತದೆ

ಜೀರ್ಣಕ್ರಿಯೆಗೆ ಉತ್ತಮ

ಚರ್ಮದ ಸಂರಕ್ಷಣೆ ಮಾಡುತ್ತದೆ

ಬಳಲಿಕೆ ದೂರ ಮಾಡುತ್ತದೆ

ಮೂತ್ರ ಸರಾಗವಾಗಲು, ಜೀರ್ಣ ಸರಾಗವಾಗಲು ಎಳೆನೀರು ಉತ್ತಮ. ಎಳೆನೀರಿನ ಉಪಯೋಗಗಳೇನು ನೋಡೋಣ.

ಪಪ್ಪಾಯ ಬೀಜದ ಅದ್ಭುತ ಲಾಭ ತಿಳಿಯಿರಿ

Follow Us on :-