ಅರಿಶಿಣಕ್ಕೆ ನಮ್ಮ ಸಂಸ್ಕೃತಿಯಲ್ಲಿ ಸಾಂಪ್ರದಾಯಿಕವಾಗಿ ಭಾರೀ ಮಹತ್ವವವಿದೆ. ಇದು ದೇಹಕ್ಕೂ ಉತ್ತಮ.
Photo credit: Instagramಅರಿಶಿಣವನ್ನು ಪ್ರಮುಖವಾಗಿ ಆಯುರ್ವೇದದಲ್ಲಿ ರೋಗ ನಿರೋಧಕವಾಗಿ, ಅಲರ್ಜಿ ನಿರೋಧಕವಾಗಿ ಬಳಸುತ್ತಾರೆ.
ಅರಶಿಣವನ್ನು ಬಳಸುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲಾ ರೀತಿಯಲ್ಲಿ ಉಪಯೋಗವಿದೆ ನೋಡೋಣ.
ಅರಶಿಣವನ್ನು ಬಳಸುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲಾ ರೀತಿಯಲ್ಲಿ ಉಪಯೋಗವಿದೆ ನೋಡೋಣ.