ಜೀರಿಗೆಯನ್ನು ನಾವು ಸಾಮಾನ್ಯವಾಗಿ ಹಾಗೆಯೇ ಸೇವಿಸುತ್ತೇವೆ. ಆದರೆ ಅದನ್ನು ಹುರಿದು ಸೇವಿಸುವುದರಿಂದ ಉಪಯೋಗ ಸಾಕಷ್ಟಿದೆ.
Photo Credit: Krishnaveni K.ಜೀರಿಗೆಯನ್ನು ಹುರಿದರೆ ಅದು ತಂಪು ಗುಣವನ್ನು ಹೊಂದಿದೆ. ಹುರಿದ ಜೀರಿಗೆ ಆರೋಗ್ಯಕ್ಕೆ ಸಾಕಷ್ಟು ಲಾಭ ತಂದುಕೊಡುತ್ತದೆ.
ಜೀರಿಗೆಯನ್ನು ಹುರಿದು ಸೇವಿಸುವುದರಿಂದ ನಮಗೆ ಏನೆಲ್ಲಾ ಆರೋಗ್ಯಕರ ಲಾಭಗಳಿವೆ ಎನ್ನುವುದನ್ನು ನೋಡೋಣ.
ಜೀರಿಗೆಯನ್ನು ಹುರಿದು ಸೇವಿಸುವುದರಿಂದ ನಮಗೆ ಏನೆಲ್ಲಾ ಆರೋಗ್ಯಕರ ಲಾಭಗಳಿವೆ ಎನ್ನುವುದನ್ನು ನೋಡೋಣ.