ಒಣದ್ರಾಕ್ಷಿ ಅನೇಕ ಪೋಷಕಾಂಶಗಳ ಆಗರವಾಗಿದ್ದು, ಹಾಗೇ ತಿನ್ನುವುದರ ಜೊತೆ ಸಿಹಿ ತಿನಿಸುಗಳಲ್ಲೂ ಬಳಕೆಯಾಗುತ್ತದೆ.
Photo credit: Instagramಮಕ್ಕಳಿಗೂ ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ಸೇವಿಸಲು ನೀಡುತ್ತಾರೆ. ಇದು ಆರೋಗ್ಯಕ್ಕೆ ಉತ್ತಮ ಪ್ರಯೋಜನ ನೀಡುತ್ತದೆ.
ಒಣದ್ರಾಕ್ಷಿಯನ್ನು ಹಾಗೇ ಸೇವಿಸುವ ಬದಲು ನೆನೆಸಿ ತಿನ್ನುವುದು ಹೆಚ್ಚು ಉಪಯುಕ್ತವಾಗಿದೆ. ಅದರ ಉಪಯೋಗಗಳೇನು ನೋಡೋಣ.
ಒಣದ್ರಾಕ್ಷಿಯನ್ನು ಹಾಗೇ ಸೇವಿಸುವ ಬದಲು ನೆನೆಸಿ ತಿನ್ನುವುದು ಹೆಚ್ಚು ಉಪಯುಕ್ತವಾಗಿದೆ. ಅದರ ಉಪಯೋಗಗಳೇನು ನೋಡೋಣ.