ಈ ಕಾರಣಕ್ಕೆ ನೀವು ಬಟಾಣಿ ಸೇವಿಸಬೇಕು

ಹಸಿರು ಬಟಾಣಿ ಎನ್ನುವುದು ಸ್ವಲ್ಪ ಕಾಳು ಮತ್ತೆ ಸ್ವಲ್ಪ ತರಕಾರಿ ವರ್ಗಕ್ಕೆ ಸೇರಿದ ಆಹಾರ ವಸ್ತು. ಇದರಲ್ಲಿ ಹೇರಳವಾಗಿ ಪೋಷಕಾಂಶಗಳಿದ್ದು, ಇದನ್ನು ಸೇವಿಸುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ನೋಡೋಣ.

credit: social media

ಸೂಪರ್ ಫುಡ್ ಬಟಾಣಿಯಲ್ಲಿ ಅನೇಕ ಪೋಷಕಾಂಶಗಳ ಆಗರವೇ ಇದೆ.

ಪುಲಾವ್, ಸಲಾಡ್ಸ್ ನಂತಹ ಆಹಾರ ತಯಾರಿಕೆಯಲ್ಲಿ ಇದನ್ನು ಬಳಸಿಕೊಳ್ಳಬಹುದು

ಫ್ಲೇವನಾಯ್ಡ್ ಅಂಶವಿರುವ ಬಟಾಣಿ ಕಾಳುಗಳು ನಮ್ಮ ಹೃದಯದ ಆರೋಗ್ಯ ಸಂರಕ್ಷಿಸುತ್ತದೆ

ಫೈಬರ್ ಅಂಶ ಹೇರಳವಾಗಿದ್ದು ಕ್ಯಾಲೊರಿ ಕಡಿಮೆಯಿರುವುದರಿಂದ ತೂಕ ಇಳಿಕೆಗೆ ಉತ್ತಮ

ಫೈಬರ್ ಅಂಶ ಹೇರಳವಾಗಿರುವ ಕಾರಣಕ್ಕೆ ಜೀರ್ಣಕ್ರಿಯೆ ಸಮಸ್ಯೆ ಪರಿಹಾರ ಮಾಡುತ್ತದೆ

ವಿಟಮಿನ್ ಕೆ, ಸಿ ಅಂಶ ಹೇರಳವಾಗಿದ್ದು ಶರೀರದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ

ಸಸ್ಯಜನಿತ ಅತ್ಯಂತ ಹೆಚ್ಚು ಪೋಷಕಾಂಶಯುಕ್ತ ತರಾಕರಿಗಳಲ್ಲಿ ಬಟಾಣಿ ಕಾಳು ಒಂದಾಗಿದೆ.

ಮಾಂಸಖಂಡಗಳ ಆರೋಗ್ಯ, ಬೆಳವಣಿಗೆಗೆ ಬಟಾಣಿ ಕಾಳು ಸೇವನೆ ಉಪಯುಕ್ತವಾಗಿದೆ.

ತೆಂಗಿನ ಕಾಯಿ ಚಟ್ನಿ ಸೇವನೆಯ ಪ್ರಯೋಜನಗಳು

Follow Us on :-