ತೆಂಗಿನ ಕಾಯಿ ಚಟ್ನಿ ಸೇವನೆಯ ಪ್ರಯೋಜನಗಳು

ಪ್ರತಿನಿತ್ಯ ದೋಸೆ, ಇಡ್ಲಿ ಸೇವಿಸುವಾಗ ಚಟ್ನಿ ಇರಲೇಬೇಕು. ಚಟ್ನಿಯಲ್ಲಿ ಹಲವು ವಿಧಗಳಿವೆ. ಆದರೆ ತೆಂಗಿನ ಕಾಯಿ ಬಳಸಿ ಮಾಡುವ ಚಟ್ನಿ ಸೇವಿಸುವುದರಿಂದ ನಿಮಗೆ ಎಷ್ಟು ಆರೋಗ್ಯಕರ ಪ್ರಯೋಜನ ಸಿಗುತ್ತದೆ ಗೊತ್ತಾ?

credit: social media

ತೆಂಗಿನ ಕಾಯಿಯಲ್ಲಿ ಹಿತಮಿತವಾಗಿ ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ

ತೆಂಗಿನ ಕಾಯಿಯಲ್ಲಿ ಫೈಬರ್ ಅಂಶ ಹೇರಳವಾಗಿದ್ದು ಇದರ ಚಟ್ನಿಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ

ತೆಂಗಿನ ಕಾಯಿ ಚಟ್ನಿ ತಿನ್ನುವುದರಿಂದ ಮಲಬದ್ಧತೆ, ಅತಿಸಾರದಂತಹ ಸಮಸ್ಯೆ ನಿವಾರಣೆಯಾಗುತ್ತದೆ

ತೆಂಗಿನ ಕಾಯಿಯಲ್ಲಿರುವ ಫೈಬರ್ ಅಂಶ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣ ಹೊಂದಿದೆ.

ತೆಂಗಿನ ಕಾಯಿ ಚಟ್ನಿ ಸೇವಿಸುವುದರಿಂದ ಹೃದಯದ ಖಾಯಿಲೆ ದೂರ ಮಾಡಬಹುದು

ತೆಂಗಿನಕಾಯಿಯಲ್ಲಿರುವ ಅಂಶ ರೋಗನಿರೋಧಕ ಶಕ್ತಿ ಹೆಚ್ಚಿಸಿ ಬಿಪಿ ನಿಯಂತ್ರಣದಲ್ಲಿರಿಸುತ್ತದೆ

ತೆಂಗಿನ ಕಾಯಿ ಚಟ್ನಿ ಸೇವಿಸುವುದರಿಂದ ಇನ್ಸುಲಿನ್ ಸ್ರವಿಸುವಿಕೆ ಹೆಚ್ಚಾಗುತ್ತದೆ.

ಕಂಕುಳ ಭಾಗ ಕಪ್ಪಾಗಿದ್ದರೆ ಇವುಗಳನ್ನು ಬಳಸಿ

Follow Us on :-