ಗಾಂಧಾರಿ ಮೆಣಸು ಆರೋಗ್ಯಕರ ಉಪಯೋಗಗಳು

ಮೆಣಸುಗಳಲ್ಲಿ ಹಲವು ವಿಧ. ಅದರಲ್ಲಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಗಾತ್ರದಲ್ಲಿ ಚಿಕ್ಕದಾದರೂ ಅತೀ ಖಾರವಿರುವ ಮೆಣಸು ಗಾಂಧಾರಿ ಮೆಣಸು.

Photo Credit: Krishnaveni K.

ದೇಹಕ್ಕೆ ತಂಪು ಗಾಂಧಾರಿ

ಗಾಂಧಾರಿ, ಜೀರಿಗೆ ಮೆಣಸು, ಕಾಡು ಮೆಣಸು ಎಂಬಿತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಇದಕ್ಕೆ ಎಲ್ಲಿಲ್ಲದ ಬೇಡಿಕೆಯಿದೆ.

ಜೀರ್ಣಕ್ರಿಯೆಗೆ ಸಹಕಾರಿ

ಇದಕ್ಕೆ ಕಾರಣ ಇದರಲ್ಲಿರುವ ಆರೋಗ್ಯಕರ ಅಂಶಗಳು. ಗಾಂಧಾರಿ ಮೆಣಸಿನ ಆರೋಗ್ಯಕರ ಉಪಯೋಗಗಳೇನು ನೋಡೋಣ.

ಹಲ್ಲಿನ ವಸಡಿನ ಸಮಸ್ಯೆಗೆ ಪರಿಹಾರ

ಸಂಧಿವಾತ ಸಮಸ್ಯೆಗೆ ಉತ್ತಮ

ರಕ್ತದೊತ್ತಡ ನಿವಾರಿಸುತ್ತದೆ

ಕೈ ಊತ, ಗುಳ್ಳೆಗಳ ನಿವಾರಣೆ

ಹೃದಯದ ಆರೋಗ್ಯಕ್ಕೆ ಉತ್ತಮ

ಇದಕ್ಕೆ ಕಾರಣ ಇದರಲ್ಲಿರುವ ಆರೋಗ್ಯಕರ ಅಂಶಗಳು. ಗಾಂಧಾರಿ ಮೆಣಸಿನ ಆರೋಗ್ಯಕರ ಉಪಯೋಗಗಳೇನು ನೋಡೋಣ.

ರಾತ್ರಿ ಹೊತ್ತು ಕಾಲು ಸೆಳೆಯುತ್ತಿದ್ದರೆ ಹೀಗೆ ಮಾಡಿ

Follow Us on :-