ತೆಂಗಿನ ಚಿಪ್ಪಿನಲ್ಲಿದೆ ಆರೋಗ್ಯಕರ ಉಪಯೋಗಗಳು

ತೆಂಗಿನ ಕಾಯಿ ತುರಿದ ನಂತರ ಅದರ ಚಿಪ್ಪನ್ನು ಹಾಗೆಯೇ ಕಸದ ಬುಟ್ಟಿಗೆ ಹಾಕಿ ಬಿಡುತ್ತೇವೆ. ಆದರೆ ತೆಂಗಿನ ಮರ ಕಲ್ಪ ವೃಕ್ಷ, ಅದರ ಪ್ರತಿಯೊಂದು ಭಾಗವೂ ಒಂದೊಂದು ರೀತಿಯಲ್ಲಿ ಉಪಕಾರಿ ಎನ್ನಲಾಗುತ್ತದೆ. ತೆಂಗಿನ ಚಿಪ್ಪಿನಲ್ಲೂ ಹಲವು ಉಪಯೋಗಗಳಿವೆ.

Photo Credit: Social Media

ತೆಂಗಿನ ಚಿಪ್ಪು ಬಳಸಿ ಬಿಸಾಡುವಂತದ್ದಲ್ಲ, ಇದರಲ್ಲಿ ಔಷಧೀಯ ಗುಣಗಳೂ ಇವೆ

ಅತಿಯಾದ ಗ್ಯಾಸ್ಟ್ರಿಕ್ ನಿಂದ ಬಳಲುತ್ತಿರುವವರು ತೆಂಗಿನ ಚಿಪ್ಪಿನ ಕೆಂಡ ಮಾಡಿ ನೀರಿಗೆ ಹಾಕಿ ಸೇವಿಸಿ

ಮಾಂಸಾಹಾರದ ಅಡುಗೆ ಮಾಡುವಾಗ ತೆಂಗಿನ ಚಿಪ್ಪನ್ನು ಹಾಕಿದರೆ ಅದರಲ್ಲಿ ಕೊಬ್ಬಿನಾಂಶ ಹೀರಿಕೊಳ್ಳುತ್ತದೆ

ಕುಡಿಯುವ ನೀರಿಗೆ ತೆಂಗಿನ ಚಿಪ್ಪು ಹಾಕಿ ಕುಡಿದರೆ ಅದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ

ತೆಂಗಿನ ಚಿಪ್ಪನ್ನು ಇದ್ದಿಲು ಮಾಡಿ ಅದಕ್ಕೆ ಜೇನು ತುಪ್ಪ ಸೇರಿಸಿ ಮುಖಕ್ಕೆ ಹಚ್ಚಿದರೆ ಕಾಂತಿ ಹೆಚ್ಚುತ್ತದೆ

ತೆಂಗಿನ ಚಿಪ್ಪನ್ನು ಬೂದಿ ಮಾಡಿ ಗಿಡಗಳಿಗೆ ಹಾಕಿದರೆ ಗಿಡಗಳು ಸಮೃದ್ಧಿಯಾಗಿ ಬೆಳೆಯುತ್ತವೆ

ನೆನಪಿರಲಿ, ಯಾವುದೇ ಔಷಧೀಯ ಪ್ರಯೋಗ ಮಾಡುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯಿರಿ

ಹೆಸರು ಕಾಳು ಚೆನ್ನಾಗಿ ಮೊಳಕೆ ಬರಲು ಹೀಗೆ ಮಾಡಿ

Follow Us on :-