ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಸಿಹಿ ಇಷ್ಟಪಡುವ ಎಲ್ಲರೂ ಜೇನು ತುಪ್ಪವನ್ನು ಇಷ್ಟಪಡುತ್ತಾರೆ.
Photo credit: Instagram, Facebookಜೇನು ತುಪ್ಪ ಆಯುರ್ವೇದ ಔಷಧಿಯಾಗಿಯೂ ಬಳಕೆಯಾಗುತ್ತದೆ. ಆದರೆ ಅದರಿಂದ ಅಡ್ಡಪರಿಣಾಮಗಳೂ ಇವೆ.
ಜೇನು ತುಪ್ಪ ಸೇವಿಸುವುದರಿಂದ ಆಗುವ ಉತ್ತಮ ಫಲಗಳು ಮತ್ತು ಅಡ್ಡಪರಿಣಾಮಗಳೇನು ಎಂದು ನೋಡೋಣ.
ಜೇನು ತುಪ್ಪ ಸೇವಿಸುವುದರಿಂದ ಆಗುವ ಉತ್ತಮ ಫಲಗಳು ಮತ್ತು ಅಡ್ಡಪರಿಣಾಮಗಳೇನು ಎಂದು ನೋಡೋಣ.