ಬೇಸಿಗೆಯಲ್ಲಿ ಸುಸ್ತು ಕಡಿಮೆ ಮಾಡುವ ಹಣ್ಣುಗಳು

ಬೇಸಿಗೆ ಬಂತೆಂದರೆ ಸಾಕು ದೇಹ ದಣಿವಾಗುವುದು ಸಹಜ. ಬಿಸಿಲಿನ ಬೇಗೆಯಿಂದಾಗಿ ಬೇಗನೇ ದೇಹ ನಿರ್ಜಲೀಕರಣಕ್ಕೆ ಒಳಗಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ದೇಹ ದಣಿವಾಗದಂತೆ ನೋಡಿಕೊಳ್ಳಲು ಈ ಹಣ್ಣುಗಳನ್ನು ಸೇವಿಸಿ

credit: social media

ಬೇಸಿಗೆಯಲ್ಲಿ ದಾಹ ತೀರಿಸುವುದರ ಜೊತೆಗೆ ತೂಕ ಇಳಿಸಲು ಕಲ್ಲಂಗಡಿ ಹಣ್ಣು ಬೆಸ್ಟ್

ವಿಟಮಿನ್ ಸಿ ಅಂಶ ಹೇರಳವಾಗಿರುವ ಸ್ಟ್ರಾಬೆರಿ, ಬ್ಲ್ಯಾಕ್ ಬೆರಿ ಹಣ್ಣುಗಳನ್ನು ಸೇವಿಸಿ

ವಿಟಮಿನ್ ಸಿ ಅಂಶದ ಜೊತೆಗೆ ಫೈಬರ್ ಅಂಶವಿರುವ ಕಿತ್ತಳೆ ಹಣ್ಣನ್ನು ಸಾಕಷ್ಟು ಸೇವಿಸಿ

ಕಡಿಮೆ ಕ್ಯಾಲೊರಿ ಇರುವ ದೇಹಕ್ಕೆ ಲವಲವಿಕೆ ನೀಡುವ ದ್ರಾಕ್ಷಿ ಹಣ್ಣುಗಳನ್ನು ಸೇವಿಸಿದರೆ ಉತ್ತಮ

ಪೋಷಕಾಂಶ ಭರಿತ ಕಡಿಮೆ ಕ್ಯಾಲೊರಿ ಇರುವ ಕಿವಿ ಹಣ್ಣುಗಳನ್ನು ಸೇವನೆ ಮಾಡಿ

ಹೊಟ್ಟೆ ತುಂಬಿಸುವುದರ ಜೊತೆಗೆ ದೇಹ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಲು ಪಪ್ಪಾಯಿ ಸೇವಿಸಿ

ನಿಂಬೆ ಹಣ್ಣಿನ ಪಾನಕ ಆಗಾಗ ಸೇವಿಸುತ್ತಿದ್ದರೆ ದೇಹಕ್ಕೆ ಶಕ್ತಿ ಸಿಗುತ್ತದೆ

ಅತಿಯಾದ ತಲೆಹೊಟ್ಟಿಗೆ ಆಹಾರವೂ ಕಾರಣ

Follow Us on :-