ಪ್ರಸವದ ನಂತರ ಮಹಿಳೆಯರಿಗೆ ದೇಹಾಯಾಸ ಸಾಮಾನ್ಯವಾಗಿದ್ದು, ಇದಕ್ಕೆ ವಿಶ್ರಾಂತಿ ಜೊತೆಗೆ ಉತ್ತಮ ಆಹಾರವೂ ಮುಖ್ಯ.
Photo credit:Twitter, facebookಡೆಲಿವರಿ ನಂತರ ನಾವು ಸೇವಿಸುವ ಆಹಾರ ಮಗುವಿನ ಮೇಲೂ ಪರಿಣಾಮ ಬೀರುತ್ತದೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ.
ಹೀಗಾಗಿ ಪ್ರಸವದ ನಂತರ ದೇಹಾಯಾಸ ಕಳೆಯಲು ಯಾವ ರೀತಿಯ ಆಹಾರ ಸೇವಿಸಬೇಕು ಎಂದು ನೋಡೋಣ.
ಹೀಗಾಗಿ ಪ್ರಸವದ ನಂತರ ದೇಹಾಯಾಸ ಕಳೆಯಲು ಯಾವ ರೀತಿಯ ಆಹಾರ ಸೇವಿಸಬೇಕು ಎಂದು ನೋಡೋಣ.