ಇಂದಿನ ಒತ್ತಡ ಭರಿತ ಜೀವನ ಶೈಲಿಯಿಂದಾಗಿ ಚಿಕ್ಕ ವಯಸ್ಸಿನಲ್ಲೇ ಮಧುಮೇಹ, ರಕ್ತದೊತ್ತಡ ಕಂಡುಬರುತ್ತಿದೆ.
Photo credit:Twitter, facebookರಕ್ತದೊತ್ತಡದಂತೇ ಮಧುಮೇಹವೂ ನಿಧಾನವಾಗಿ ದೇಹದ ಅಂಗಾಂಗಳನ್ನು ದುರ್ಬಲಗೊಳಿಸಬಲ್ಲದು.
ಹೀಗಾಗಿ ಮಧುಮೇಹಿಗಳು ಆಹಾರದಲ್ಲಿ ಕಟ್ಟುನಿಟ್ಟಾಗಿರುವುದು ಅನಿವಾರ್ಯ. ಮಧುಮೇಹ ನಿಯಂತ್ರಿಸಲು ಯಾವ ಆಹಾರ ವಸ್ತು ಸೇವಿಸಬೇಕು?
ಹೀಗಾಗಿ ಮಧುಮೇಹಿಗಳು ಆಹಾರದಲ್ಲಿ ಕಟ್ಟುನಿಟ್ಟಾಗಿರುವುದು ಅನಿವಾರ್ಯ. ಮಧುಮೇಹ ನಿಯಂತ್ರಿಸಲು ಯಾವ ಆಹಾರ ವಸ್ತು ಸೇವಿಸಬೇಕು?