ಇಂದಿನ ಒತ್ತಡ ಭರಿತ ಜೀವನ ಶೈಲಿಯಿಂದಾಗಿ ಚಿಕ್ಕ ವಯಸ್ಸಿನಲ್ಲೇ ಮಧುಮೇಹ, ರಕ್ತದೊತ್ತಡ ಕಂಡುಬರುತ್ತಿದೆ.
Photo credit:Twitter, facebookರಕ್ತದೊತ್ತಡ ಎನ್ನುವುದು ಸ್ಲೋ ಪಾಯಿಸನ್ ಇದ್ದಂತೆ. ಇದು ಹೃದಯ, ನರಗಳ ಮೇಲೆ ಪರಿಣಾಮ ಬೀರಬಹುದು.
ಹೀಗಾಗಿ ರಕ್ತದೊತ್ತಡ ನಿಭಾಯಿಸಲು ಕೆಲವು ಆಹಾರ ಕ್ರಮಗಳನ್ನು ಅಭ್ಯಾಸ ಮಾಡುವುದು ಉತ್ತಮ. ರಕ್ತದೊತ್ತಡ ನಿವಾರಿಸುವ ಆಹಾರಗಳು ಯಾವುವು ನೋಡೋಣ.
ಹೀಗಾಗಿ ರಕ್ತದೊತ್ತಡ ನಿಭಾಯಿಸಲು ಕೆಲವು ಆಹಾರ ಕ್ರಮಗಳನ್ನು ಅಭ್ಯಾಸ ಮಾಡುವುದು ಉತ್ತಮ. ರಕ್ತದೊತ್ತಡ ನಿವಾರಿಸುವ ಆಹಾರಗಳು ಯಾವುವು ನೋಡೋಣ.