ಥೈರಾಯ್ಡ್ ಸಮಸ್ಯೆ ಇಂದು ಅನೇಕ ಮಹಿಳೆಯರಲ್ಲಿ ಕಂಡುಬರುತ್ತಿದೆ. ಇದರಿಂದ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಹಾಗಿದ್ದರೆ ಥೈರಾಯ್ಡ್ ಲೆವೆಲ್ ಹೆಚ್ಚಾದರೆ ಯಾವ ಆಹಾರ ಸೇವಿಸಬಾರದು ನೋಡಿ.
credit: social media
ಅಯೋಡಿನ್ ಅಂಶವಿರುವ ಉಪ್ಪು ಮತ್ತು ಆಹಾರ ಉತ್ಪನ್ನಗಳನ್ನು ಸೇವಿಸುವುದು ಒಳ್ಳೆಯದಲ್ಲ
ಡೈರಿ ಉತ್ಪನ್ನಗಳನ್ನು ಅತಿಯಾಗಿ ಸೇವನೆ ಮಾಡುವುದರಿಂದ ಥೈರಾಯ್ಡ್ ಸಮಸ್ಯೆ ಹೆಚ್ಚಾಗಬಹುದು
ಸೋಯಾ ಸಾಸ್, ಸೋಯಾ ಮಿಲ್ಕ್ ನಂತಹ ಸೋಯಾ ಉತ್ಪನ್ನಗಳನ್ನು ಸೇವಿಸುವುದು ಉತ್ತಮಲ್ಲ
ಕೆಫೈನ್ ಅಂಶವಿರುವ ಕಾಫಿ, ಚಾಕಲೆಟ್, ಸಿಹಿ ತಿಂಡಿಗಳನ್ನು ಸೇವಿಸುವುದರಿಂದ ಸಮಸ್ಯೆ ಉಲ್ಬಣಿಸಬಹುದು
ಕ್ಯಾಬೇಜ್, ಬ್ರಾಕೊಲಿಯಂತಹ ತರಕಾರಿಗಳು ಥೈರಾಯ್ಡ್ ಹಾರ್ಮೋನ್ ಬೆಳವಣಿಗೆ ಹೆಚ್ಚಿಸಬಹುದು
ಗ್ಲುಟೆನ್ ಅಂಶವಿರುವ ಬ್ರೆಡ್, ಪಾಸ್ತಾದಂತಹ ಸುಲಭ ಆಹಾರ ವಸ್ತುಗಳಿಂದ ಥೈರಾಯ್ಡ್ ಹೆಚ್ಚಾಗಬಹುದು
ಮಾಂಸ, ಬೆಣ್ಣೆ, ಕರಿದ ಆಹಾರ ಪದಾರ್ಥಗಳು ಸೇರಿದಂತೆ ಕೊಬ್ಬಿನಂಶವಿರುವ ಆಹಾರ ಸೇವಿಸಬೇಡಿ