ವಿಟಮಿನ್ ಬಿ12 ಕೊರತೆ ಬಾರದಂತೆ ಈ ಆಹಾರ ಸೇವಿಸಿ

ವಿಟಮಿನ್ ಬಿ12 ಕೊರತೆಯಿಂದ ನಮ್ಮ ಮಾಂಸಖಂಡಗಳು ವೀಕ್ ಆದಂತೆ, ಕೂದಲು ಉದುರುವಿಕೆ, ವಿಪರೀತ ಸುಸ್ತು ಇತ್ಯಾದಿ ಆರೋಗ್ಯ ಸಮಸ್ಯೆಗಳಾಗಬಹುದು. ಹಾಗಿದ್ದರೆ ವಿಟಮಿನ್ ಬಿ12 ಪೂರೈಸುವ ಆಹಾರ ವಸ್ತುಗಳು ಯಾವುವು ನೋಡಿ.

credit: social media

ಆಹಾರದಲ್ಲಿ ಹಾಲು, ಮೊಸರು ಇತ್ಯಾದಿ ಡೈರಿ ಉತ್ಪನ್ನಗಳನ್ನು ಸಾಕಷ್ಟು ಸೇವಿಸಿ

ಸಸ್ಯಾಹಾರಿಗಳಿಗೆ ಸೆರೆಲ್ಸ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಬಿ12 ಸಿಗುತ್ತದೆ

ಹಾಲಿನ ಉತ್ಪನ್ನಗಳು ಇಷ್ಟವಿಲ್ಲದೇ ಇದ್ದರೆ ಸೋಯಾ, ಬಾದಾಮಿ ಹಾಲುಗಳನ್ನು ಸೇವಿಸಬಹುದು

ಮೀನಿನಲ್ಲಿ ವಿಟಮಿನ್ ಬಿ12 ಜೊತೆಗೆ ಒಮೆಗಾ-3 ಫ್ಯಾಟೀ ಆಸಿಡ್ ಅಂಶವೂ ಸಿಗುತ್ತದೆ

ಪರಿಪೂರ್ಣ ಆಹಾರವಾದ ಮೊಟ್ಟೆಯಲ್ಲಿ ವಿಟಮಿನ್ ಬಿ12 ಅಂಶ ಹೇರಳವಾಗಿದೆ

ಚಿಕನ್ ಅಥವಾ ಮೇಕೆಯ ಮಾಂಸ ಸೇವನೆ ಮಾಡುವುದರಿಂದ ವಿಟಮಿನ್ ಬಿ12 ಸಿಗುತ್ತದೆ

ಮಾಂಸಾಹಾರ ಪ್ರಿಯರು ಚಿಕನ್ ಲಿವರ್ ಸೇವಿಸುವುದರಿಂದ ವಿಟಮಿನ್ ಬಿ12 ದೊರೆಯುತ್ತದೆ

ಮಧುಮೇಹಿಗಳು ಈರುಳ್ಳಿ ತಿನ್ನಲೇಬೇಕು

Follow Us on :-