ಮಧುಮೇಹಿಗಳು ಈರುಳ್ಳಿ ತಿನ್ನಲೇಬೇಕು

ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಈರುಳ್ಳಿಯನ್ನು ಪ್ರತಿನಿತ್ಯ ಆಹಾರದಲ್ಲಿ ಸೇವಿಸಿದರೆ ಅನೇಕ ಪ್ರಯೋಜನಗಳು ನಮಗೆ ಸಿಗುತ್ತವೆ. ಅದರಲ್ಲೂ ಮಧುಮೇಹಿಗಳು ಈರುಳ್ಳಿ ನಿಯಮಿತವಾಗಿ ಸೇವಿಸಲೇಬೇಕು.

credit: social media

ಈರುಳ್ಳಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ

ಮಲಬದ್ಧತೆ ಇರುವವರು ಪ್ರತಿನಿತ್ಯ ಈರುಳ್ಳಿಯನ್ನು ಅಡುಗೆಯಲ್ಲಿ ಬಳಸುವುದು ಉತ್ತಮ

ಉರಿಯೂತ ಗುಣವಿದ್ದು, ಮಧುಮೇಹಿಗಳು, ಹೃದಯದ ಖಾಯಿಲೆಗಳಿಗೆ ಪರಿಹಾರ ಸಿಗುತ್ತದೆ

ವಿಟಮಿನ್ ಸಿ, ವಿಟಮಿನ್ ಬಿ6 ಇದ್ದು, ಚಯಾಪಚಯ ಜೊತೆಗೆ ನರವ್ಯವಸ್ಥೆ ಸುಧಾರಿಸುತ್ತದೆ

ಈರುಳ್ಳಿಯಲ್ಲಿರುವ ನಾರಿನಂಶ ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾ ನಿವಾರಣೆಗೆ ಸಹಕಾರಿ

ಈರುಳ್ಳಿಯಲ್ಲಿರುವ ಆರೋಗ್ಯಕಾರಿ ಅಂಶಗಳು ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ

ಮಹಿಳೆಯರಲ್ಲಿ ಮೂಳೆಯ ಸಾಂಧ್ರತೆ ಕಾಪಾಡಲು ಈರುಳ್ಳಿ ಸಹಾಯಕವಾಗಿದೆ.

ಬೇಸಿಗೆಯಲ್ಲಿ ಸುಸ್ತು ಕಡಿಮೆ ಮಾಡುವ ಹಣ್ಣುಗಳು

Follow Us on :-