ಬ್ರೊಕೊಲಿ

ರಾತ್ರಿ ನಾವು ಸೇವಿಸುವ ಆಹಾರದಿಂದ ಕೆಲವೊಮ್ಮೆ ಹೊಟ್ಟೆ ಉಬ್ಬರ, ಹೊಟ್ಟೆ ಉರಿ ಮುಂತಾದ ಗ್ಯಾಸ್ಟ್ರಿಕ್ ಸಮಸ್ಯೆಗಳುಂಟಾಗಬಹುದು.

Photo credit:Twitter, facebook

ಹೂಕೋಸು

ರಾತ್ರಿ ವೇಳೆ ಕೊಬ್ಬಿನಂಶ ಅಧಿಕವಿರುವ ಆಹಾರ ಸೇವನೆಯಿಂದ ಜೀರ್ಣ ಸಮಸ್ಯೆಯಾಗಬಹುದು. ಹೀಗಾಗಿ ರಾತ್ರಿ ಅಂತಹ ಆಹಾರ ಸೇವನೆ ಮಾಡಬಾರದು.

ಎಲೆಕೋಸು

ಕೆಲವೊಂದು ತರಕಾರಿಗಳೂ ರಾತ್ರಿ ಸೇವನೆಯಿಂದ ಹೊಟ್ಟೆಉಬ್ಬರದಂತಹ ಸಮಸ್ಯೆಯಾಗಬಹುದು. ರಾತ್ರಿ ಸೇವಿಸಬಾರದ ತರಕಾರಿಗಳು ಯಾವುವು?

ಈರುಳ್ಳಿ

ಅವರೆಕಾಳು

ಬೆಳ್ಳುಳ್ಳಿ

ಆಲೂಗಡ್ಡೆ

ಗೆಣಸು

ಕೆಲವೊಂದು ತರಕಾರಿಗಳೂ ರಾತ್ರಿ ಸೇವನೆಯಿಂದ ಹೊಟ್ಟೆಉಬ್ಬರದಂತಹ ಸಮಸ್ಯೆಯಾಗಬಹುದು. ರಾತ್ರಿ ಸೇವಿಸಬಾರದ ತರಕಾರಿಗಳು ಯಾವುವು?

ಬೇಸಿಗೆಯಲ್ಲಿ ನಿಂಬೆ ಪಾನಕ ಉತ್ತಮವಲ್ಲ!

Follow Us on :-