ಬೇಸಿಗೆಯಲ್ಲಿ ತಂಪು ಪಾನೀಯ ಕುಡಿಯಲು ಇಷ್ಟವಾಗುತ್ತದೆ. ಅದರಲ್ಲೂ ಕೂಲ್ ಕೂಲ್ ನಿಂಬೆ ಶರಬತ್ತು ಕುಡಿಯುವುದೆಂದರೆ ಎಲ್ಲರಿಗೂ ಇಷ್ಟವಾಗುತ್ತದೆ.
Photo credit:Twitter, facebookಆದರೆ ಬೇಸಿಗೆಯಲ್ಲಿ ನಿಂಬೆ ಪಾನೀಯ ಕುಡಿಯುವುದು ಅಷ್ಟೊಂದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಅದಕ್ಕೆ ಕಾರಣವೇನು ನೋಡೋಣ.
ನಿಂಬೆ ರಸ ಕೆಲವರಿಗೆ ಎದೆಯುರಿಯಂತಹ ಸಮಸ್ಯೆ ತಂದೊಡತ್ತದೆ. ನಿಂಬೆ ರಸ ಸೇವನೆಯ ದುಷ್ಪರಿಣಾಮಗಳೇನು?
ನಿಂಬೆ ರಸ ಕೆಲವರಿಗೆ ಎದೆಯುರಿಯಂತಹ ಸಮಸ್ಯೆ ತಂದೊಡತ್ತದೆ. ನಿಂಬೆ ರಸ ಸೇವನೆಯ ದುಷ್ಪರಿಣಾಮಗಳೇನು?