ಬೇಸಿಗೆ ಬಂತೆಂದರೆ ಸಾಕು ದೇಹ ನಿರ್ಜಲೀಕರಣಕ್ಕೊಳಗಾಗುವುದು, ಹೀಟ್ ಆಗುವುದು ಇತ್ಯಾದಿ ಸಮಸ್ಯೆಗಳು ಸಾಮಾನ್ಯ.
Photo credit:Twitter, facebookಬೇಸಿಗೆಯ ತಾಪಮಾನಕ್ಕೆ ನಮ್ಮ ದೇಹ ಹೊಂದಿಸಿಕೊಳ್ಳಲು ಕೆಲವು ಆರೋಗ್ಯಕರ ಆಹಾರ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ.
ಚಳಿಗಾಲದಂತೆ ಅತಿಯಾದ ಖಾರ ಈ ತಾಪಮಾನಕ್ಕೆ ಸರಿಹೋಗಲ್ಲ. ಬೇಸಿಗೆಯಲ್ಲಿ ಈ ಮಸಾಲ ಪದಾರ್ಥಗಳಿಂದ ದೂರವಿದ್ದರೇ ಉತ್ತಮ! ಅವು ಯಾವುವು ನೋಡೋಣ.
ಚಳಿಗಾಲದಂತೆ ಅತಿಯಾದ ಖಾರ ಈ ತಾಪಮಾನಕ್ಕೆ ಸರಿಹೋಗಲ್ಲ. ಬೇಸಿಗೆಯಲ್ಲಿ ಈ ಮಸಾಲ ಪದಾರ್ಥಗಳಿಂದ ದೂರವಿದ್ದರೇ ಉತ್ತಮ! ಅವು ಯಾವುವು ನೋಡೋಣ.