ಬೇಸಿಗೆ ಕಾಲ ಬಂದೇ ಬಿಟ್ಟಿದೆ. ಜೊತೆಗೆ ಬಿಸಿಲ ಬೇಗೆಯಿಂದಾಗಿ ಯಾವುದೇ ಆಹಾರ ವಸ್ತುಗಳನ್ನೂ ಸೇವಿಸುವ ಮೂಡ್ ಇಲ್ಲ ಎನಿಸಬಹುದು.
Photo credit:Twitter, facebookಬಿಸಿಲ ಬೇಗೆಗೆ ದೇಹ ತಂಪಗಿರುಸುವುದು ಮುಖ್ಯ. ಇದಕ್ಕೆ ನಾವು ಸೇವಿಸುವ ಆಹಾರವೂ ಅಂತಹದ್ದೇ ಆಗಿರಬೇಕು.
ಬೇಸಿಗೆಯಲ್ಲಿ ನಮ್ಮ ದೇಹ ತಂಪಗಾಗಿಸಲು ಯಾವೆಲ್ಲಾ ಆಹಾರ ವಸ್ತುಗಳನ್ನು ಸೇವಿಸಬೇಕು ಎಂದು ಇಲ್ಲಿ ನೋಡೋಣ.
ಬೇಸಿಗೆಯಲ್ಲಿ ನಮ್ಮ ದೇಹ ತಂಪಗಾಗಿಸಲು ಯಾವೆಲ್ಲಾ ಆಹಾರ ವಸ್ತುಗಳನ್ನು ಸೇವಿಸಬೇಕು ಎಂದು ಇಲ್ಲಿ ನೋಡೋಣ.