ಟೂತ್ ಪಿಕ್ ನಿಂದ ಹಲ್ಲು ಕ್ಲೀನ್ ಮಾಡುವವರು ಗಮನಿಸಿ

ಟೂತ್ ಪಿಕ್ ನಿಂದ ಹಲ್ಲು ಕ್ಲೀನ್ ಮಾಡುವವರು ಈ ವಿಚಾರವನ್ನು ತಪ್ಪದೇ ಗಮನಿಸಬೇಕು. ಇದರಿಂದ ಅನೇಕ ಅಡ್ಡಪರಿಣಾಮಗಳಿವೆ.

Photo Credit: Instagram

ಊಟದ ನಂತರ ಹಲ್ಲು ಸ್ವಚ್ಛಗೊಳಿಸಲು ಟೂತ್ ಪಿಕ್ ಬಳಸುತ್ತಾರೆ

ಇದು ಹಲವು ರೋಗಗಳಿಗೆ ಕಾರಣವಾಗಬಹುದು

ಟೂತ್ ಪಿಕ್ ನಿಂದ ಒಸಡುಗಳಿಗೆ ಗಾಯವಾಗಬಹುದು

ಇದರಿಂದಾಗಿ ಬ್ಯಾಕ್ಟೀರಿಯಾ ರೂಪುಗೊಳ್ಳುವ ಅಪಾಯವಿದೆ

ಈ ಬ್ಯಾಕ್ಟೀರಿಯಾ ದೇಹದಲ್ಲಿ ರೋಗ ಹರಡಲು ಕಾರಣವಾಗಬಹುದು

ಹಲ್ಲಿಗೆ ಸಿಮೆಂಟ್ ಹಾಕಿದ್ದರೆ ಅದಕ್ಕೂ ಹಾನಿಯಾಗಬಹುದು

ಟೂತ್ ಪಿಕ್ ಬದಲು ಬಿಸಿನೀರಿನಿಂದ ಬಾಯಿ ಮುಕ್ಕಳಿಸಿ

ಮೂಲಂಗಿ, ಕ್ಯಾಬೇಜ್ ಹಸಿವಾಸನೆ ಬಾರದಂತೆ ಟಿಪ್ಸ್

Follow Us on :-