ಮೂಲಂಗಿ, ಕ್ಯಾಬೇಜ್ ಹಸಿವಾಸನೆ ಬಾರದಂತೆ ಟಿಪ್ಸ್

ಮೂಲಂಗಿ, ಕ್ಯಾಬೇಜ್ ಪಲ್ಯ ಮಾಡಿದರೆ ಕೆಲವರಿಗೆ ಅದರ ಹಸಿವಾಸನೆ ಇಷ್ಟವಾಗುವುದಿಲ್ಲ. ಈ ತರಕಾರಿಗಳ ಹಸಿವಾಸನೆ ಹೋಗಿಸಲು ಏನು ಮಾಡಬೇಕು ನೋಡಿ.

Photo Credit: Instagram

ಇಲ್ಲವೇ ಮೂಲಂಗಿಗೆ ನೀರು ಹಾಕಿ ಕುದಿಸಿ ನೀರು ಬಸಿದು ಬಳಸಬಹುದು

ಮೂಲಂಗಿಯನ್ನು ಎಣ್ಣೆಯಲ್ಲಿ ಚೆನ್ನಾಗಿ ಫ್ರೈ ಮಾಡಿದರೆ ವಾಸನೆ ಬರಲ್ಲ

ಕ್ಯಾಬೇಜ್ ಕೂಡಾ ಎಣ್ಣೆಯಲ್ಲಿ ಫ್ರೈ ಮಾಡಿದರೆ ವಾಸನೆ ಬರಲ್ಲ

ಕ್ಯಾಬೇಜ್, ಮೂಲಂಗಿಗೆ ಸ್ವಲ್ಪ ಈರುಳ್ಳಿ ಹಾಕಿದರೆ ವಾಸನೆ ಬರಲ್ಲ

ಸ್ವಲ್ಪ ಉಪ್ಪು ನೀರಿನಲ್ಲಿ ಮೂಲಂಗಿ ಕುದಿಸಿ ಬಳಸಿದರೆ ವಾಸನೆ ಬರಲ್ಲ

ಹೀಗೆ ಮಾಡುವುದರಿಂದ ಕಹಿ ರುಚಿಯಿದ್ದರೂ ಹೋಗುತ್ತದೆ

ಕುರುಂ ಕುರುಂ ಕಾರ್ನ್ ಮಿಕ್ಷ್ಚರ್ ಮಾಡಿ

Follow Us on :-