ಬಿಬಿಎಂಪಿಯಿಂದ ಮುಂದುವರೆದ ಒತ್ತುವರಿ ಕಾರ್ಯಾಚರಣೆ

ಬಿಬಿಎಂಪಿ ಕಡೆಯಿಂದ ರಾಜಕಾಲುವೆ ಒತ್ತುವರಿ ಕಾರ್ಯಾಚರಣೆ ಮುಂದುವರೆದಿದ್ದು, ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬರುವ, ಪಾಪಯ್ಯ ರೆಡ್ಡಿ ಲ್ ನಲ್ಲಿ 4 ಅಂತಸ್ತಿನ ಕಟ್ಟಡವನ್ನು ನೆಲಸಮಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಮತ್ತು ಸರ್ಜಾಪುರ ರಸ್ತೆಯ ಗ್ರೀನ್ ವುಡ್ ರೆಸಿಡೆನ್ಸಿ ಬಳಿ ಸ್ಲ್ಯಾಬ್ ತೆರವು ಹಾಗೂ ದೊಡ್ಡಾನೆಕುಂದಿಯ ಫರ್ನ್ಸ್ ಸಿಟಿ ಆವರಣದಲ್ಲಿ ಸಂಪೂರ್ಣ ಸರ್ವೇ ನಡೆಸಿ ಮಾರ್ಕಿಂಗ್ ಮಾಡಿದ ನಂತರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳಿಂದ ಮಾಹಿತಿ ನೀಡಿದ್ದಾರೆ.

ಯಶ್ ಕಣ್ಣಲ್ಲಿ ಸೆರೆಯಾದ ಸಿಂಡ್ರೆಲಾ

Follow Us on :-