ಜಂತು ಹುಳ ಸಮಸ್ಯೆಗೆ ಕಾರಣ, ಪರಿಹಾರ

ಮಕ್ಕಳಲ್ಲಿ ಆಗಾಗ್ಗೆ ಕಂಡುಬರುವ ಅನಾರೋಗ್ಯಕ್ಕೆ ಜಂತುಹುಳದ ಸಮಸ್ಯೆಯೂ ಮೂಲ ಕಾರಣವಾಗಿರುತ್ತದೆ. ಇದರಿಂದಾಗಿ ವಾಂತಿ, ಬೇಧಿ, ಜೀರ್ಣ ಸಮಸ್ಯೆಗಳು ಬರಬಹುದು. ಹಾಗಿದ್ದರೆ ಜಂತು ಹುಳ ಸಮಸ್ಯೆಗೆ ಕಾರಣ ಮತ್ತು ಪರಿಹಾರವೇನು ನೋಡೋಣ.

credit: social media

ಕಲುಷಿತ ನೀರು ಸೇವನೆಯಿಂದ ಜಂತು ಹುಳ ಸಮಸ್ಯೆ ಬರಬಹುದು

ಸರಿಯಾಗಿ ಬೇಯಿಸದ ಮಾಂಸಾಹಾರ ಸೇವನೆ ಕಾರಣವಾಗಬಹುದು

ಆಹಾರ ತೆಗೆದುಕೊಳ್ಳುವ ಮೊದಲು ಕೈ, ಬಾಯಿ ಶುಚಿಯಾಗಿಲ್ಲದೇ ಇರುವುದೂ ಕಾರಣವಾಗಬಹುದು

ಪಪ್ಪಾಯ ಕಾಯಿಯನ್ನು ಪೇಸ್ಟ್ ಮಾಡಿ ಅದಕ್ಕೆ ಜೇನು ತುಪ್ಪ ಬೆರೆಸಿ ಕೊಡಿ

ಸಂಸ್ಕರಿತ ಸಿಹಿ ತಿನಿಸುಗಳ ಬದಲು ಬೆಲ್ಲವನ್ನು ನೀಡಿದರೆ ಜಂತುಹುಳ ಸಮಸ್ಯೆ ನಿವಾರಣೆಯಾಗುತ್ತದೆ.

ವಾರಕ್ಕೆ ಮೂರು ಬಾರಿ ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ರಸ ಕುಡಿಸಿ

ಯಾವುದೇ ಮನೆ ಮದ್ದು ಮಾಡುವ ಮೊದಲು ವೈದ್ಯರ ಸಲಹೆ ಪಡೆಯಿರಿ.

ಪ್ರಧಾನಿ ಮೋದಿ ದಿನಚರಿ ಹೀಗಿರುತ್ತೆ

Follow Us on :-