ಬ್ರೆಡ್ ಉಪ್ಪಿಟ್ಟು ಕೇಳಿದ್ದೀರಾ, ಮಾಡುವುದು ಹೇಗೆ ನೋಡಿ

ರವೆ, ಶ್ಯಾವಿಗೆ ಉಪ್ಪಿಟ್ಟಿನಂತೆ ಬ್ರೆಡ್ ಉಪ್ಪಿಟ್ಟು ಕೇಳಿದ್ದೀರಾ? ಮಕ್ಕಳಿಗೂ ಇಷ್ಟವಾಗುತ್ತದೆ. ಇದನ್ನು ಸಿಂಪಲ್ ಆಗಿ ಮಾಡುವುದು ಹೇಗೆ ನೋಡಿ.

Photo Credit: Instagram

ಮೊದಲು ಬ್ರೆಡ್ ಸ್ಲೈಝ್ ನ್ನು ತುಂಡು ಮಾಡಿಟ್ಟುಕೊಳ್ಳಬೇಕು

ಈಗ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅವುಗಳನ್ನು ಫ್ರೈ ಮಾಡಬೇಕು

ಚೆನ್ನಾಗಿ ಫ್ರೈ ಆದ ಮೇಲೆ ಒಂದು ಪ್ಲೇಟ್ ನಲ್ಲಿ ಹಾಕಿಡಿ

ಈಗ ಮತ್ತೆ ಬಾಣಲೆಗೆ ಎಣ್ಣೆ ಹಾಕಿ ಒಗ್ಗರಣೆ ಹಾಕಿ ಈರುಳ್ಳಿ ಸೇರಿಸಿ

ಇದು ಚೆನ್ನಾಗಿ ಫ್ರೈ ಆಗುವಾಗ ಟೊಮೆಟೊ, ಖಾರದ ಪುಡಿ ಸೇರಿಸಿ

ಇದು ಫ್ರೈ ಆಗುವಾಗ ಸ್ವಲ್ಪ ಮ್ಯಾಗೀ ಮಸಾಲ, ಟೊಮೆಟೊ ಸಾಸ್ ಸೇರಿಸಿ

ಈ ಮಸಾಲೆಗೆ ಫ್ರೈ ಮಾಡಿದ ಬ್ರೆಡ್ ಸೇರಿಸಿ ಕಲಸಿಕೊಂಡರೆ ಬ್ರೆಡ್ ಉಪ್ಪಿಟ್ಟು ರೆಡಿ

ಕೇರಳ ಸ್ಟೈಲ್ ಅವಿಯಲ್ ಮಾಡುವುದು ಹೇಗೆ

Follow Us on :-