ಕೇರಳ ಸ್ಟೈಲ್ ಅವಿಯಲ್ ಮಾಡುವುದು ಹೇಗೆ

ಕೇರಳದ ಸಾಂಪ್ರದಾಯಿಕ ಅಡುಗೆಯಲ್ಲಿ ಅವಿಯಲ್ ಗೆ ಮೊದಲ ಸ್ಥಾನವಿದೆ. ಇದನ್ನು ಸುಲಭವಾಗಿ ಮಾಡುವುದು ಹೇಗೆ ನೋಡಿ.

Photo Credit: Instagram

ಬಾಳೆಕಾಯಿ, ನುಗ್ಗೆ, ಬೀನ್ಸ್, ಕ್ಯಾರೆಟ್, ಸುವರ್ಣಗಡ್ಡೆ ಇತ್ಯಾದಿ ತರಕಾರಿ ಹಚ್ಚಿ

ಇದನ್ನು ಒಂದು ಪಾತ್ರೆಗೆ ಹಾಕಿ ಅರಿಶಿನ, ಹಸಿಮೆಣಸು, ಉಪ್ಪು ಸೇರಿಸಿ ಬೇಯಿಸಿ

ಮಿಕ್ಸಿಗೆ ಕಾಯಿತುರಿ, ಹಸಿಮೆಣಸು, ಜೀರಿಗೆ ಹಾಕಿ ತರಿ ತರಿಯಾಗಿ ರುಬ್ಬಿ

ಈಗ ಬೆಂದ ಹೋಳಿಗೆ ಈ ಮಸಾಲೆಯನ್ನು ಸೇರಿಸಿ ಕುದಿಸಿ

ಬಳಿಕ ಸ್ವಲ್ಪ ಮೊಸರನ್ನೂ ಸೇರಿಸಿ ಒಂದು ಕುದಿ ಬರಿಸಿ

ಈಗ ಮೇಲಿನಿಂದ ಕೊಬ್ಬರಿ ಎಣ್ಣೆ ಒಂದು ಸ್ಪೂನ್ ಹಾಕಿದರೆ ಅವಿಲ್ ರೆಡಿ

ಗಮನಿಸಿ, ಇದನ್ನು ಹೆಚ್ಚು ನೀರು ನೀರಾಗಿ ಮಾಡುವುದು ಬೇಡ

ಟೇಸ್ಟೀ ಕೇರಳ ಸ್ಟೈಲ್ ಕೂಟು ಕರಿ ಮಾಡುವುದು ಹೇಗೆ

Follow Us on :-