ದಿನಕ್ಕೊಂದು ಬಾರಿಯಾದರೂ ಹಣ್ಣು ಸೇವನೆ ಮಾಡುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಅಂತಾರೆ.
Photo credit:Twitter, facebookಹಣ್ಣುಗಳಿಂದ ನಮ್ಮ ದೇಹಕ್ಕೆ ಬೇಕಾದ ವಿಟಮಿನ್ ಸಿಗುತ್ತದೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಆದರೆ ಯಾವ ಸಮಯದಲ್ಲಿ ಹಣ್ಣು ಸೇವನೆ ಮಾಡಬೇಕು ಮತ್ತು ಯಾವಾಗ ಸೇವಿಸಿದರೆ ನಮ್ಮ ದೇಹಕ್ಕೆ ವಿಟಮಿನ್ ಸಿಗುತ್ತದೆ ನೋಡೋಣ.
ಆದರೆ ಯಾವ ಸಮಯದಲ್ಲಿ ಹಣ್ಣು ಸೇವನೆ ಮಾಡಬೇಕು ಮತ್ತು ಯಾವಾಗ ಸೇವಿಸಿದರೆ ನಮ್ಮ ದೇಹಕ್ಕೆ ವಿಟಮಿನ್ ಸಿಗುತ್ತದೆ ನೋಡೋಣ.