ಎಳೆನೀರು ಸೇವನೆ ನಮ್ಮ ಆರೋಗ್ಯಕ್ಕೆ ಉತ್ತಮ ಎಂದು ನಮಗೆಲ್ಲಾ ಗೊತ್ತು. ದೇಹಕ್ಕೆ ತಂಪು ನೀಡುವ ಎಳೆನೀರಿನಿಂದ ತಲೆಸ್ನಾನ ಮಾಡಿದರೆ ನಮ್ಮ ತಲೆಗೂದಲಿನ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ನಿಮಗೆ ಗೊತ್ತಾ?
credit: social media
ಎಳೆನೀರಿನಲ್ಲಿ ವಿಟಮಿನ್, ಮಿನರಲ್ಸ್ ಹೇರಳವಾಗಿದೆ.
ಕೂದಲಿಗೆ ಹಚ್ಚಿ ಸ್ನಾನ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ
ತಲೆಗೂದಲಿಗೆ ಎಳೆನೀರು ಹಾಕುವುದರಿಂದ ಕೂದಲು ಹೈಡ್ರೇಟ್ ಆಗಿರುತ್ತದೆ.