ಪಾದಗಳನ್ನು ಉಪ್ಪು ನೀರಿನಲ್ಲಿಟ್ಟರೆ ಏನು ಉಪಯೋಗ

ನಿಮ್ಮ ಕಾಲಿನ ಪಾದಗಳನ್ನು ಸ್ವಲ್ಪ ಉಪ್ಪು ಹಾಕಿದ ಹದ ಬಿಸಿ ನೀರಿನಲ್ಲಿ ವಾರಕ್ಕೆ ಎರಡು ಬಾರಿ ನೆನೆಸಿಡುವುದರಿಂದ ಆಗುವ ಉಪಯೋಗವೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

Photo Credit: Instagram

ವಾರಕ್ಕೆ ಎರಡು ಬಾರಿ ಮಲಗುವ ಮುನ್ನ ಹದ ಬಿಸಿ ನೀರಿಗೆ ಉಪ್ಪು ಹಾಕಿ ಪಾದಗಳನ್ನು ಇಟ್ಟುಕೊಳ್ಳಿ

ಸುಮಾರು 10 ರಿಂದ 15 ನಿಮಿಷ ಈ ರೀತಿ ಪಾದಗಳನ್ನು ಇಟ್ಟುಕೊಂಡರೆ ಅನೇಕ ಉಪಯೋಗಗಳಿವೆ.

ಪಾದಗಳಲ್ಲಿ ಸಾಕಷ್ಟು ಬ್ಯಾಕ್ಟೀರಿಯಾಗಳಿರುವುದರಿಂದ ಅವುಗಳು ನಾಶವಾಗುತ್ತದೆ

ಉಪ್ಪು ನೀರಿನಲ್ಲಿ ಕಾಲು ನೆನೆಸಿಡುವುದರಿಂದ ಹಿಮ್ಮಡಿ ಒಡೆಯುವ ಸಮಸ್ಯೆಗೆ ಪರಿಹಾರ ಸಿಗುತ್ತದೆ

ಕಾಲಿನ ಉಗುರುಗಳು ಹೆಚ್ಚು ಬಲಯುವತಾಗಿರಲು ಉಪ್ಪು ನೀರಿನಲ್ಲಿ ನೆನೆಸಿಡುವುದು ಸಹಾಯಕ

ಕಾಲುಗಳು ಕೆಟ್ಟ ವಾಸನೆ ಬರುತ್ತಿದ್ದರೆ ಉಪ್ಪು ನೀರಿನಲ್ಲಿ ನೆನೆಸಿಡುವುದರಿಂದ ತಪ್ಪಿಸಬಹುದು

ಕಾಲುಗಳನ್ನು ಹದ ಬಿಸಿಯಾದ ಉಪ್ಪು ನೀರಿನಲ್ಲಿ ನೆನೆಸಿಡುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ

ಬ್ರೆಡ್ ನ್ನು ಈ ರೀತಿಯಾಗಿಟ್ಟರೆ ಹೆಚ್ಚು ದಿನ ಬರುತ್ತದೆ

Follow Us on :-